ಗ್ಯಾಂಗ್ ರೇಪ್ ವಿರುದ್ಧ ಅರೆನಗ್ನ ಪ್ರತಿಭಟನೆ...!

By ರವಿಕಿಶೋರ್

ದೆಹಲಿ ಗ್ಯಾಂಗ್ ರೇಪ್ ವಿರುದ್ಧ ಇಬ್ಬರು ರೂಪದರ್ಶಿಗಳು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಅರೆನಗ್ನವಾಗಿ ಫೋಟೋ ಶೂಟ್ ಮಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಇವರ ಪ್ರತಿಭಟನೆಯ ವರಸೆಯನ್ನು ನೋಡಿವರು ಇದು ಪ್ರತಿಭಟನೆಯೋ ಅಥವಾ ಬೆಂಬಲವೋ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯೊಬ್ಬರು ನವದೆಹಲಿಯಲ್ಲಿ ಸಾಮೂಹಿಕ ಅಚ್ಯಾಚಾರಕ್ಕೆ ಬಲಿಯಾದ ಘಟನೆ ದೇಶದ ರಾಜಧಾನಿಯಲ್ಲಿ ನಡೆಯಿತು. ತನ್ನ ಬಾಯ್ ಫ್ರೆಂಡ್ ಜೊತೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರಿಬ್ಬರೂ ಬಸ್ಸಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದರು.

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು 'ಬೆನ್'ಬಲ

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು 'ಬೆನ್'ಬಲ

ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎಂಬುದು ಒಕ್ಕೊರಲಿನ ಆಗ್ರಹ. ಇದಕ್ಕೆ ಈ ರೂಪದರ್ಶಿಗಳೂ ತಮ್ಮ 'ಬೆನ್'ಬಲ ನೀಡಿದ್ದಾರೆ. ತಮ್ಮ ಬೆನ್ನ ಮೇಲೆ Hang Rapists ಎಂದು Stop Rape ಎಂದು ಬರೆಸಿಕೊಂಡು ಪ್ರತಿಭಟಿಸಿದ್ದಾರೆ.

ಇದು ಯಾವ ರೀತಿಯ ಪ್ರತಿಭಟನೆ ಗುರು

ಇದು ಯಾವ ರೀತಿಯ ಪ್ರತಿಭಟನೆ ಗುರು

ಹರುಕು ಮುರುಕು ಬಟ್ಟೆ ತೊಟ್ಟ ಈ ರೂಪದರ್ಶಿಯೂ ಗ್ಯಾಂಗ್ ರೇಪ್ ವಿರುದ್ಧ ತಮ್ಮದೇ ಶೈಲಿಯಲ್ಲಿ ಪ್ರತಿಭಟಿಸಿದ್ದಾರೆ. ಈಕೆಯ ಪ್ರತಿಭಟನೆಯನ್ನು ನೋಡಿದರೆ ಇದ್ಯಾವ ರೀತಿಯ ಪ್ರತಿಭಟನೆ? ಎಂದು ನಮ್ಮ ವಾಟಾಳ್ ನಾಗರಾಜ್ ಅವರಿಗೂ ಸಂದೇಹ ಬಂದರದೇ ಇರುವುದಿಲ್ಲ.

ಇದು ಪ್ರತಿಭಟನೆಯೋ ಆಹ್ವಾನವೋ?

ಇದು ಪ್ರತಿಭಟನೆಯೋ ಆಹ್ವಾನವೋ?

ಅತ್ಯಾಚಾರದ ವಿರುದ್ಧ ಈಕೆಯ ಹೋರಾಟ ನೋಡಿದರೆ ಇದು ಪ್ರತಿಭಟನೆಯೋ ಅಥವಾ ಆಹ್ವಾನವೋ ಎಂಬ ಅನುಮಾನ ಬಾರದೆ ಇರದು. ಬೆನ್ನಿನ ಮೇಲೆ Stop Rape ಎಂದಿರುವುದು ಕೊಂಚ ಸಮಾಧಾನದ ವಿಷಯ.

ಬೆನ್ನು ತಿರುವಿದ ರೂಪದರ್ಶಿ

ಬೆನ್ನು ತಿರುವಿದ ರೂಪದರ್ಶಿ

ಬೆನ್ನಿನ ಮೇಲೇನೋ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅವರನ್ನು ಶಿಕ್ಷಿಸಿ ಎಂದು ಆಗ್ರಹಿಸಿದ್ದ ರೂಪದರ್ಶಿಗಳು ಒಂಚೂರು ಈಕಡೆ ತಿರುಗಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಬಯಸಿದ್ದರು ಎಂದು ಕಾಣುತ್ತದೆ. ಅವರನ್ನೂ ನಿರಾಸೆಗೊಳಿಸಿಲ್ಲ ಈ ರೂಪದರ್ಶಿ.

ಅತ್ಯಾಚಾರಿಗಳನ್ನು ಬಿಡಬೇಡಿ ಪ್ಲೀಸ್

ಅತ್ಯಾಚಾರಿಗಳನ್ನು ಬಿಡಬೇಡಿ ಪ್ಲೀಸ್

ಈ ರೂಪದರ್ಶಿಯ ವರಸೆ ನೋಡಿದರೆ ಅತ್ಯಾಚಾರಿಗಳನ್ನು ಬಿಡಬೇಡಿ ಪ್ಲೀಸ್ ಎಂದು ವಿನಂತಿಸಿಕೊಳ್ಳುವಂತಿದೆ. ಅತ್ಯಾಚಾರಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರಿಗೆ ಕಠಿಣ ಶಿಕ್ಷೆ ಗ್ಯಾರಂಟಿ ಎಂದು ಅತ್ತ ಸೋನಿಯಾ ಗಾಂಧಿ ಇತ್ತ ಮನ ಮೋಹನ್ ಸಿಂಗ್ ಇಬ್ಬರೂ ಭರವಸೆ ನೀಡಿದ್ದಾರೆ ಬಿಡು ತಾಯಿ.


ಆ ಸಮಯದಲ್ಲಿ ಅದೇ ಬಸ್ಸಿನಲ್ಲಿದ್ದ ಕೆಲವರು ಯುವಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ. ಈ ಸಂದರ್ಭದಲ್ಲಿ ಯುವಕನನ್ನು ಥಳಿಸಿ ಬಸ್ಸಿನಿಂದ ಕೆಳಗೆ ತಳ್ಳುತ್ತಾರೆ. ಅತ್ಯಾಚಾರದ ಬಳಿಕ ಯುವತಿಯನ್ನು ಬಸ್ಸಿನಿಂದ ಕೆಳಗೆ ತಳ್ಳುತ್ತಾರೆ. ಮುಂದೇನಾಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಸಾವು ಬದುಕಿನ ನಡುವೆ ಹೋರಾಡಿದ ಆ ಯುವತಿ ಸಿಂಗಪುರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ವರ್ಷದ ಅತ್ಯಂತ ವಿಷಾದನೀಯ ಘಟನೆ ಇದು. ಮೌಂಟ್ ಎಲಿಜೆಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಕೊನೆಯುಸಿರೆಳೆದರು. ಈ ಘಟನೆಯ ವಿರುದ್ಧ ದೇಶದಾದ್ಯಂತೆ ಪ್ರತಿಭಟನೆ ಕಾವು ಭುಗಿಲೆದ್ದಿದೆ.

More from Filmibeat

English summary
Two Models did a topless photo shoot to protest the recent gang rape case in Delhi. But looking at the photos of the scorching model a question rises: Is this an act of 'protest' or an attempt to encourage men to think vulgar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X