'ನಿಪಾಹ್ ವೈರಸ್' ಬಗ್ಗೆ ಜಾಗೃತಿ ಮೂಡಿಸಿದ ಮೋಹನ್‌ ಲಾಲ್

By Pavithra

ಕೇರಳ ರಾಜ್ಯದ ತುಂಬಾ ಹರಡಿಕೊಂಡಿರುವ ನಿಪಾಹ್ ವೈರಸ್ ಬಗ್ಗೆ ಜನರು ಭಯ ಭೀತರಾಗಿದ್ದಾರೆ. ಪ್ರತಿ ದಿನ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ತಮ್ಮ ಮನ ಬಂದಂತೆ ನಿಪಾಹ್ ಈ ರೀತಿ ಹರಡುತ್ತದೆ, ಆ ರೀತಿಯಲ್ಲಿ ಹರಡುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಿಪಾಹ್ ಬಗ್ಗೆ ಏನೇನೋ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದನ್ನು ಅರಿತುಕೊಂಡ ಮಲೆಯಾಳಂ ನಟ ಮೋಹನ್ ಲಾಲ್ ನಿಫಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

 Mohan Lal has begun to raise awareness about the Nipah virus

ನಿಪಾಹ್ ಬಗ್ಗೆ ಜನರು ಭಯ ಪಡುವ ಅಗತ್ಯ ಇಲ್ಲ. ಆದರೆ ರೋಗದ ಲಕ್ಷಣದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳಿ. ಆ ರೀತಿಯ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಿರಿ ಮತ್ತು ಅದನ್ನು ತಡೆಗಟ್ಟಲು ಪ್ರಯತ್ನಿಸಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

 Mohan Lal has begun to raise awareness about the Nipah virus

ಹೌದು ಕೇವಲ ನಟನಾಗಿ ಜನರನ್ನು ರಂಜಿಸೋದು ಮಾತ್ರವಲ್ಲದೆ ತಾವು ವಾಸ ಮಾಡುವ ಪರಿಸರದಲ್ಲಿ ತಮ್ಮನ್ನು ಪ್ರೀತಿ ಮಾಡುವ ಜನರಿಗೆ ಈ ರೀತಿಯಲ್ಲಿ ತೊಂದರೆಗಳಾದಾಗ ಬೆಂಬಲ ನೀಡುವುದು ಹಾಗೂ ಜಾಗೃತಿ ಮೂಡಿಸುವುದು ಕೂಡ ನಟನ ಕರ್ತವ್ಯ ಆಗಿರುತ್ತದೆ.

More from Filmibeat

English summary
Malayalam actor MohanLal has begun to raise awareness about the Nipah virus. Request each of you to be aware of the Nipah Virus and the ways how it is getting spread and how to prevent . Stay Safe everyone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X