For Quick Alerts
  ALLOW NOTIFICATIONS  
  For Daily Alerts

  ಮದರ್ಸ್ ಡೇ ವಿಶೇಷ: ಚಿತ್ರರಂಗದ ಸ್ಟಾರ್ ತಾಯಿ ಮಕ್ಕಳು

  By Mahesh
  |

  ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿಸಿದ ಎಂಬುದು ಅಪ್ಪಟ ಸಿನಿಮಾ ಡೈಲಾಗ್ ರೀತಿ ಕಾಣಿಸಿದರೂ ವಾಸ್ತವವಾಗಿ ಇದು ಸತ್ಯವಾಗಿದೆ. ಅದರಲ್ಲೂ ವೃತ್ತಿಪರ ಮಹಿಳೆಯರು ಚಿತ್ರರಂಗದಂಥ ಗ್ಲಾಮರ್ ಜಗತ್ತಿನಲ್ಲಿರುವ ಮಹಿಳೆಯರಿಗೆ ತಾಯ್ತನ ಕೆಲವೊಮ್ಮೆ ವರದಾನ ಹಾಗೂ ಶಾಪವಾಗಿ ಕೂಡಾ ಪರಿಣಮಿಸಿದೆ.

  ಚಾಲ್ತಿಯಲ್ಲಿದ್ದ ನಾಯಕಿಯರು ಮದುವೆ, ಮಕ್ಕಳಾದ ಮೇಲೆ ಚಿತ್ರರಂಗವನ್ನು ತೊರೆಯುವುದು ಸಾಮಾನ್ಯ ಸಂಗತಿಯಾದರೂ ಹಲವಾರು ನಾಯಕಿಯರು ನಿಜ ಜೀವನದಲ್ಲಿ ತಾಯಿ ಪಾತ್ರವನ್ನು ತೆರೆ ಮೇಲೆ ನಾಯಕಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೆಲವು ನಟಿಯರು ಮದುವೆಯಾದ ಮೇಲೆ ನಾಯಕಿಯಾಗಿದ್ದಾರೆ. ಮಲೈಕಾ ಅರೋರಾರಂಥವರು ಈಗಲೂ ಬೇಡಿಯಲ್ಲಿರುವ ಐಟಂ ನಂಬರ್ ಡ್ಯಾನ್ಸರ್ ಆಗಿದ್ದಾರೆ.

  ಮಲೆಯಾಳಂ ನಟಿ ಶ್ವೇತಾ ಮೆನನ್ ಅವರು ತನ್ನ ತಾಯ್ತನವನ್ನು ವಿಶಿಷ್ಟ ರೀತಿ ಅನಾವರಣಗೊಳಿಸಿದ್ದರು. ತಮ್ಮ ಹೆರಿಗೆಯನ್ನು ಆನ್ ಲೈನ್ ನೇರ ಪ್ರಸಾರವಾಗುವಂತೆ ಮಾಡಿ ವಿವಾದಕ್ಕೂ ಕಾರಣರಾಗಿದ್ದರು.

  ಮದರ್ಸ್ ಡೇ ಅಂಗವಾಗಿ ಚಿತ್ರರಂಗದ ನಾಯಕಿಯರೂ ಸೇರಿದಂತೆ ಎಲ್ಲಾ ತಾಯಂದಿರಿಗೆ ನಮಿಸುತ್ತಾ ಸ್ಯಾಂಡಲ್ ವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನ ತಾರೆಯರು ಹಾಗೂ ಅವರ ಮಕ್ಕಳ ಚಿತ್ರಗಳ ಸರಣಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ ಆನಂದಿಸಿ...

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಬಹುಭಾಷಾ ನಟಿ ಪ್ರಿಯಾಂಕಾ ಹಾಗೂ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ರಾಧಿಕಾ ಹಾಗೂ ಅವರ ಮಗು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಗುವಿನೊಂದಿಗೆ ನಿರ್ದೇಶಕ ಪ್ರೇಮ್ ಹಾಗೂ ನಟಿ, ರಾಜಕಾರಣಿ ರಕ್ಷಿತಾ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ತನ್ನ ಮಗಳೊಂದಿಗೆ ಕನ್ನಡ ನಟಿ ಸುಧಾರಾಣಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ನಿರ್ಮಾಪಕ ರಾಮು ಪತ್ನಿ, ಆ ಕಾಲದ ಕನಸಿನ ಕನ್ಯೆ ಮಾಲಾಶ್ರೀ ಅವರು ಮಕ್ಕಳೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಹಿರಿಯ ನಟಿ ಭಾರತಿ ಅವರು ತಮ್ಮ ಕುಟುಂಬದೊಂದಿಗೆ ದತ್ತು ಮಕ್ಕಳನ್ನು ಸಾಕಿ ಸಲಹಿದ ಜನನಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಚಿತ್ರರಂಗದಿಂದ ದೂರಾದರೂ ಕಾಂಗ್ರೆಸ್ ನಾಯಕ ಅಂಬರೀಷ್ ಪತ್ನಿಯಾಗಿ ಪುತ್ರ ಅಭಿಷೇಕ್ ಬೆಳವಣಿಗೆ ಬಗ್ಗೆ ಕೂಡಾ ನಿಗಾವಹಿಸಿರುವ ಸುಮಲತಾ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ತನ್ನ ಮಗನೊಂದಿಗೆ ರಮ್ಯಕೃಷ್ಣ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಗುವಿನೊಂದಿಗೆ ಜೂಹಿ ಚಾವ್ಲಾ ಒಂದು ಹಳೆ ಚಿತ್ರ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಬಹುಭಾಷಾ ನಟಿ ಖುಷ್ಬೂ ಮಕ್ಕಳೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಗನೊಂದಿಗೆ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಂಗಳೂರು ಮೂಲದ ಐಶ್ವರ್ಯಾ ರೈ ತನ್ನ ಮಗಳೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಚಿರ ಯೌವನೆ ಎನಿಸಿರುವ ಶ್ರೀದೇವಿ ತಮ್ಮ ಮಕ್ಕಳೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಸಾಕು ಮಕ್ಕಳನ್ನು ಹೊತ್ತುಕೊಂಡಿರುವ ಸುಷ್ಮಿತಾ ಸೇನ್

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಪತಿ ಹಾಗೂ ಮಕ್ಕಳೊಂದಿಗೆ ಹಾಟ್ ತಾರೆ ಸೆಲಿನಾ ಜೇಟ್ಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ತನ್ನ ಪುತ್ರನೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಚಿತ್ರಾಂಗದಾ ಸಿಂಗ್ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಕ್ಕಳೊಂದಿಗೆ ಕರೀಷ್ಮಾ ಕಪೂರ್

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಬಾಲಿವುಡ್ ನಟಿ ಕಾಜೋಲ್

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಾಧುರಿ ದೀಕ್ಷಿತ್ ಫ್ಯಾಮಿಲಿ ಫೋಟೊ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಲಾರಾ ದತ್ತಾ ಮಗುವಿನೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಲೈಕಾ ಅರೋರಾ ಖಾನ್ ತನ್ನ ಪುತ್ರನೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಗನೊಂದಿಗೆ ಸೋನಾಲಿ ಬೇಂದ್ರೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಬಹುಭಾಷಾ ನಟಿ ಮೀನಾ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಕನ್ನಡದಲ್ಲೂ ನಟಿಸಿದ್ದ ಮಲೆಯಾಳಿ ನವ್ಯಾ ನಾಯರ್

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಲೆಯಾಳಂ ನಟಿ ಗೋಪಿಕಾ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಬಹುಭಾಷಾ ತಾರೆ ಶ್ವೇತಾ ಮೆನನ್

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಬಹುಭಾಷಾ ನಟಿ ಕನ್ನಿಕಾ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿರುವ ಊರ್ವಶಿ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಲೆಯಾಳಂ ಸೂಪರ್ ಸ್ಟಾರ್ ದಿಲೀಪ್ ಹಾಗೂ ಮಂಜು ವಾರಿಯರ್ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ನಟಿ ಶೋಭಾನಾ ಮಗುವಿನೊಂದಿಗೆ (ಹಳೆ ಚಿತ್ರ)

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಎಸ್ ನಾರಾಯಣ್ ಜೊತೆ ನಟಿಸಿದ್ದ ಮಲೆಯಾಳಂ ದಿವ್ಯಾ ಉನ್ನಿ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ನಟ ಸೂರ್ಯ ಪತ್ನಿ ಜ್ಯೋತಿಕಾ ಮಗುವಿನೊಂದಿಗೆ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಶಾಲಿನಿ ಹಾಗೂ ಅಜಿತ್ ಫ್ಯಾಮಿಲಿ

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮದರ್ಸ್ ಡೇ ವಿಶೇಷ: ಸ್ಟಾರ್ ತಾಯಿ ಮಕ್ಕಳು

  ಮಕ್ಕಳೊಂದಿಗೆ ಬಹುಭಾಷಾ ತಾರೆ ಮಧು

  English summary
  On this occasion of Mother's day, let's salute all mothers. Mothers perfectly balance personal and professional life, sometimes sacrificing their own happiness for their family.Here are the pictures of beautiful Indian actresses and their children

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X