ಸಿನಿಮಾ ಪತ್ರಕರ್ತ ಡಿ.ಸಿ.ನಾಗೇಶ್ ನಿಧನ

ಸಿನಿಮಾ ಪತ್ರಿಕೊದ್ಯಮದ ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಹಲವು ವರ್ಷಗಳಿಂದಲೂ ಸಿನಿಮಾ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಡಿ.ಸಿ.ನಾಗೇಶ್ ಕೆಲಸ ಮಾಡಿದ್ದಾರೆ. ಹಲವು ಸ್ಟಾರ್-ನಟಿಯರ ಮೆಚ್ಚಿನ ಛಾಯಾಗ್ರಾಹಕರಾಗಿ ಡಿಸಿ ನಾಗೇಶ್ ಗುರುತಿಸಿಕೊಂಡಿದ್ದರು.

Movie Photographer DC Nagesh Passed Away

ಡಿ.ಸಿ.ನಾಗೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ನಟಿ, ಸಂಸದೆ ಸುಮಲತಾ ಅಂಬರೀಶ್, 'ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿ.ಸಿ. ನಾಗೇಶ್ ಅವರ ನಿಧನದ ಸುದ್ದಿ ವೈಯಕ್ತಿಕವಾಗಿ ನನಗೆ ತುಂಬಾ ಆಘಾತ ತಂದಿದೆ. ಲವಲವಿಕೆಯಿಂದ ಮಾತನಾಡುತ್ತಲೇ ನಮ್ಮೆಲ್ಲರ ನೆನಪುಗಳನ್ನು ಸೆರೆ ಹಿಡಿಯುತ್ತಿದ್ದ ಅಪರೂಪದ ವ್ಯಕ್ತಿ ನಾಗೇಶ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವೆ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವೆ'' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

More from Filmibeat

English summary
Movie industry photographer DC Nagesh passed away. Sumalatha Ambareesh express condolence to DC Nagesh's family thruogh social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X