Movies Running in Bengaluru: ಆಗಸ್ಟ್ 11ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?

ನಿನ್ನೆ ( ಆಗಸ್ಟ್ 10 ) ಗುರುವಾರ ರಜನಿಕಾಂತ್ ಹಾಗೂ ಶಿವರಾಜ್‌ಕುಮಾರ್ ನಟನೆಯ ಜೈಲರ್ ಚಿತ್ರ ಬಿಡುಗಡೆಗೊಂಡಿತ್ತು. ಈ ಚಿತ್ರ ಎಲ್ಲೆಡೆ ಬೃಹತ್ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ದೊಡ್ಡ ಮಟ್ಟದ ಹಿಟ್ ಎನಿಸಿಕೊಳ್ತಿದೆ. ಜೈಲರ್ ಚಿತ್ರ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಇಂದು ( ಆಗಸ್ಟ್ 11 ) ವಿವಿಧ ಭಾಷೆಯ ಹಲವು ಚಿತ್ರಗಳು ಬಿಡುಗಡೆಗೊಂಡಿವೆ.

ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಭೋಳಾ ಶಂಕರ್ ತೆರೆಗೆ ಬಂದಿದ್ದು, ಹಿಂದಿಯಲ್ಲಿ ಗದರ್ 2 ಹಾಗೂ ಓ ಮೈ ಗಾಡ್ 2 ಚಿತ್ರಗಳು ಬಿಡುಗಡೆಗೊಂಡಿವೆ. ಈ ಪೈಕಿ ಹಿಂದಿಯ ಗದರ್ 2 ಹಾಗೂ ಓ ಮೈ ಗಾಡ್ 2 ಚಿತ್ರಗಳು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದರೆ, ತೆಲುಗಿನ ಭೋಳ ಶಂಕರ್ ಮೊದಲ ದಿನವೇ ಫ್ಲಾಪ್ ಟಾಕ್ ಪಡೆದುಕೊಂಡಿದೆ.

movies-running-in-bangalore

ಇನ್ನು ಕಳೆದ ತಿಂಗಳು ಬಿಡುಗಡೆಗೊಂಡಿದ್ದ ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ತೆಲುಗಿನ ಬೇಬಿ, ಹಾಲಿವುಡ್‌ನ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಇನ್ನೂ ಸಹ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಈ ವಾರವೂ ತಮ್ಮ ವೇಗವನ್ನು ತಗ್ಗಿಸುವ ಹಾಗೆ ಕಾಣುತ್ತಿಲ್ಲ. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಮೇಲಿನ ಎಲ್ಲಾ ಚಿತ್ರಗಳೂ ಸಹ ಬಿಡುಗಡೆಗೊಂಡಿದ್ದು, ಇಂದು ( ಆಗಸ್ಟ್ 11 ) ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಂಮದಿರ, ಕೆಜಿ ರಸ್ತೆ: ಗದರ್ 2 ( ಹಿಂದಿ ) 5 ಪ್ರದರ್ಶನಗಳು

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಬೇಬಿ ( ತೆಲುಗು ) 5 ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಜೈಲರ್ ( ತೆಲುಗು ) 5 ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಓ ಮೈ ಗಾಡ್ 2 ( ಹಿಂದಿ ) 5 ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ಭೋಳ ಶಂಕರ್ ( ತೆಲುಗು ) ಐದು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಕೌಸಲ್ಯಾ ಸುಪ್ರಜಾ ರಾಮ ( ಕನ್ನಡ ) ನಾಲ್ಕು ಪ್ರದರ್ಶನಗಳು

ಊರ್ವಶಿ: ಜೈಲರ್ ( ತಮಿಳು ) 4 ಪ್ರದರ್ಶನಗಳು

ಅಭಿನಯ, ಕೆಜಿ ರಸ್ತೆ: ಜೈಲರ್ ( ಕನ್ನಡ ) 5 ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಭೋಳ ಶಂಕರ್ ( ತೆಲುಗು ) ಎರಡು ಪ್ರದರ್ಶನ ಹಾಗೂ ಜೈಲರ್ ( ತಮಿಳು ) ಮೂರು ಪ್ರದರ್ಶನಗಳು.

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಕೌಸಲ್ಯಾ ಸುಪ್ರಜಾ ರಾಮ ( ಕನ್ನಡ ) 4 ಪ್ರದರ್ಶನಗಳು, ನಮೋ ಭೂತಾತ್ಮ 2 ( ಕನ್ನಡ ) 3 ಪ್ರದರ್ಶನಗಳು, ಭೋಳ ಶಂಕರ್ ( ತೆಲುಗು ) 2 ಪ್ರದರ್ಶನಗಳು ಹಾಗೂ ಜೈಲರ್ ( ಕನ್ನಡ ) ಒಂದು ಪ್ರದರ್ಶನ.

ಮಹದೇಶ್ವರ ಚಿತ್ರಮಂದಿರ, ಬನಶಂಕರಿ: ಮಹದೇಶ್ವರ ( ತಮಿಳು ) 4 ಪ್ರದರ್ಶನಗಳು.

More from Filmibeat

English summary
Movies running in Bangalore: List of movies running in Bangalore on August 11th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X