Movies Running in Bengaluru: ಜುಲೈ 21ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?

ಇಂದು ( ಜುಲೈ 21 ) ಶುಕ್ರವಾರ ವಿವಿಧ ಭಾಷೆಯ ಚಿತ್ರರಂಗಗಳ ಹಲವಾರು ಹೊಸ ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಟ್ಟಿವೆ.

ಈ ದಿನ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ವಿಶ್ವದಾದ್ಯಂತ ಅತಿಹೆಚ್ಚು ಸದ್ದು ಮಾಡುತ್ತಿರುವ ಚಿತ್ರವಾದ ಆಪೆನ್ಹೈಮರ್, ಚಂದನವನದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಗಳಿಗಾಗಿ ಸಿನಿ ರಸಿಕರು ಕಾದು ಕುಳಿತಿದ್ದರು‌.

Movies running in Bangalore: List of movies running in Bangalore on July 21st

ಈ ಎರಡು ಚಿತ್ರಗಳ ಜತೆಗೆ ಹಾಲಿವುಡ್‌ನ ಬಾರ್ಬಿ, ತಮಿಳಿನ ಕೊಲೈ, ತೆಲುಗಿನಲ್ಲಿ ಹಿಡಿಂಬ ಸೇರಿದಂತೆ ಹಲವಾರು ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳೂ ಸಹ ಬಿಡುಗಡೆಯಾಗಿದ್ದು, ನಗರದಲ್ಲಿನ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಹಾಗಾದರೆ ಇಂದು ( ಜುಲೈ 11 ) ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ ಕಾಣುತ್ತಿವೆ ಎಂಬ ಮಾಹಿತಿ ಈ‌ ಕೆಳಕಂಡಂತಿದೆ.

ನರ್ತಕಿ ಚಿತ್ರಂಮದಿರ, ಕೆಜಿ ರಸ್ತೆ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ( ಕನ್ನಡ ) 5 ಪ್ರದರ್ಶನಗಳು

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ನಾತೋ ನೇನು ( ತೆಲುಗು ) 4 ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಬೇಬಿ ( ತೆಲುಗು ) 4 ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಡೇವಿಡ್ ( ಕನ್ನಡ ) 2 ಪ್ರದರ್ಶನಗಳು ಹಾಗೂ ಅಂಬುಜ ( ಕನ್ನಡ ) 2 ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ಹತ್ಯ ( ತೆಲುಗು ) ಎರಡು ಪ್ರದರ್ಶನಗಳು ಮತ್ತು ಹಿಡಿಂಬ ( ತೆಲುಗು ) 3 ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಓ ಮನಸೇ ( ಕನ್ನಡ ) ನಾಲ್ಕು ಪ್ರದರ್ಶನಗಳು

ಊರ್ವಶಿ: ಆಪೆನ್ಹೈಮರ್ ( ಇಂಗ್ಲಿಷ್ ) 3 ಪ್ರದರ್ಶನಗಳು

ಅಭಿನಯ, ಕೆಜಿ ರಸ್ತೆ: ಸ್ನೇಕ್ ಕೇವ್ ( ಇಂಗ್ಲಿಷ್ ) ಒಂದು ಪ್ರದರ್ದನ ಹಾಗೂ ಆಪೆನ್ಹೈಮರ್ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ಆಪೆನ್ಹೈಮರ್ ( ಇಂಗ್ಲಿಷ್‌ ) 2 ಪ್ರದರ್ಶನಗಳು, ಕೊಲೈ ( ತಮಿಳು ) ಒಂದು ಪ್ರದರ್ಶನ ಹಾಗೂ ಬೇಬಿ ( ತೆಲುಗು ) ಎರಡು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಅಂಬುಜ ( ಕನ್ನಡ ) 2 ಪ್ರದರ್ಶನಗಳು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ( ಕನ್ನಡ ) 5 ಪ್ರದರ್ಶನಗಳು ಹಾಗೂ ಕೊಲೈ ( ತಮಿಳು ) 2 ಪ್ರದರ್ಶನಗಳು.

More from Filmibeat

English summary
Movies running in Bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X