ಬೆಂಗಳೂರಿನ ಕೆಜಿ ರಸ್ತೆಯ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರವಿದೆ? ಇಲ್ಲಿದೆ ಪಟ್ಟಿ

2022ರ ಒಂಭತ್ತನೇ ತಿಂಗಳು ಸಿನಿರಸಿಕರ ನೆಚ್ಚಿನ ವಾರವಾದ ಶುಕ್ರವಾರದ ಮೂಲಕ ಮುಕ್ತಾಯಗೊಂಡಿದೆ. ಈ ದಿನದಂದು ಕನ್ನಡದ ಕಾಂತಾರ, ತಮಿಳಿನ ಪೊನ್ನಿಯನ್ ಸೆಲ್ವನ್ 1, ಹಿಂದಿಯ ವಿಕ್ರಂ ವೇದ ಸೇರಿದಂತೆ ಹಲವಾರು ಸಿನಿಮಾಗಳು ತೆರೆಗೆ ಅಪ್ಪಳಿಸಿವೆ. ಹೀಗೆ ಬೃಹತ್ ಸಿನಿಮಾಗಳು ಈ ದಿನದಂದು ತೆರೆಕಂಡ ಕಾರಣ ಕಳೆದ ವಾರ ಹಾಗೂ ಅದರ ಹಿಂದಿನ ವಾರ ಬಿಡುಗಡೆಯಾಗಿದ್ದ ಚಿತ್ರಗಳನ್ನು ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದಿಂದ ತೆಗೆಯಲ್ಪಡಲಾಗಿದ್ದು, ಸಾಕಷ್ಟು ಬದಲಾವಣೆಗಳಾಗಿವೆ.
ಹಾಗಿದ್ದರೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನವಾಗುತ್ತಿದೆ ಎಂಬುದರ ಕುರಿತಾದ ಕಿರು ಮಾಹಿತಿ ಈ ಕೆಳಕಂಡಂತಿದೆ.
ಸಂತೋಷ್: ಕಾಂತಾರ ( ಕನ್ನಡ ) 4 ಪ್ರದರ್ಶನ
ನರ್ತಕಿ: ಪೊನ್ನಿಯಿನ್ ಸೆಲ್ವನ್ 1 ( ಕನ್ನಡ ) 2 ಪ್ರದರ್ಶನ ಹಾಗೂ ಪೊನ್ನಿಯಿನ್ ಸೆಲ್ವನ್ 1 ( ತೆಲುಗು ) 2 ಪ್ರದರ್ಶನ
ಭೂಮಿಕಾ: ನೇನೆ ವಸ್ತುನ್ನ ( ತೆಲುಗು )
ಅನುಪಮಾ: ತೋತಾಪುರಿ ( ಕನ್ನಡ ) 4 ಪ್ರದರ್ಶನ
English summary
Movies running in Bengaluru KG Road's theatres as on September 30


Click it and Unblock the Notifications