ಏಪ್ರಿಲ್ 7ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?

ಇಂದು ( ಏಪ್ರಿಲ್ 7 ) ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಮತ್ತೊಂದೆಡೆ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯ ಅಬ್ಬರ ಜೋರಾಗಿದೆ. ಈ ಸಮಯದಲ್ಲಿಯೂ ಸಹ ಚಂದನವನ ಸೇರಿದಂತೆ ದೇಶದ ವಿವಿಧ ಇಂಡಸ್ಟ್ರಿಗಳಲ್ಲಿ ಹಲವು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಹೌದು, ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ನಟನೆಯ ವೀರಂ, ಕಾಂಟ್ರವರ್ಸಿ ಇಂದಲೇ ಸುದ್ದಿ ಮಾಡಿದ ಪೆಂಟಗನ್, ರಾಮಾಚಾರಿ 2.0, ಪ್ರವೀಣಾ ಹಾಗೂ ನಮ್ ನಾಣಿ ಮದ್ವೆ ಪಾರ್ಟ್ 1 ಚಿತ್ರಗಳು ಬಿಡುಗಡೆಗೊಂಡಿವೆ. ಅತ್ತ ತೆಲುಗಿನಲ್ಲಿ ರಾವಣಾಸುರ, ಮೀಟರ್ ಚಿತ್ರಗಳು ಬಿಡುಗಡೆಗೊಂಡರೆ, ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ದೇಶಮುದುರು ಮರು ಬಿಡುಗಡೆಗೊಂಡಿವೆ. ಇನ್ನು ತಮಿಳಿನಲ್ಲಿ 1947, ಮುಂದಿರಿಕ್ಕಾದು, ರೇಸರ್, ಇದು ಕದೈ ಅಲ್ಲ ನಿಜಮ್ ಹಾಗೂ ಯೋಸಿ ಚಿತ್ರಗಳು ರಿಲೀಸ್ ಆಗಿವೆ. ಬಾಲಿವುಡ್‌ನಲ್ಲಿ ಗುಮ್ರಾ ಹಾಗೂ ಗೀತಾಸಾಕ್ಷಿಗಾ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೊಂಡಿವೆ.

Movies running in Bengaluru main theatres as on April 7

ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರಿರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳೂ ಸಹ ಬಿಡುಗಡೆಗೊಂಡಿದ್ದು, ನಗರದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳಲ್ಲಿ ಬದಲಾವಣೆಗಳಾಗಿವೆ. ಹಾಗಾದರೆ ಇಂದು ( ಏಪ್ರಿಲ್ 7 ) ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನ ಕಾಣುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಕಬ್ಜ ( ಕನ್ನಡ ) ಒಂದು ಪ್ರದರ್ಶನ ಹಾಗೂ ಮೀಟರ್ ( ತೆಲುಗು ) ಮೂರು ಪ್ರದರ್ಶನಗಳು

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ದೇಶಮುದುರು ( ತೆಲುಗು ) ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಗುರುದೇವ್ ಹೊಯ್ಸಳ ( ಕನ್ನಡ ) ಐದು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ರಾಮಾಚಾರಿ 2.0 ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ರಾವಾಣಾಸುರ ( ತೆಲುಗು ) ಐದು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ವೀರಂ ( ಕನ್ನಡ ) ನಾಲ್ಕು ಪ್ರದರ್ಶನಗಳು

ಊರ್ವಶಿ: ರಾವಾಣಾಸುರ ( ತೆಲುಗು ) ನಾಲ್ಕು ಪ್ರದರ್ಶನಗಳು

ಅಭಿನಯ, ಕೆಜಿ ರಸ್ತೆ: ಪೆಂಟಗನ್ ( ಕನ್ನಡ ) ಒಂದು ಪ್ರದರ್ಶನ ಹಾಗೂ ದಸರಾ ( ತೆಲುಗು ) ನಾಲ್ಕು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ವಿಡುದಲೈ ಪಾರ್ಟ್ 1 ( ತಮಿಳು ) ಒಂದು ಪ್ರದರ್ಶನ, ಮೀಟರ್ ( ತೆಲುಗು ) ಒಂದು ಪ್ರದರ್ಶನಗಳು ಹಾಗೂ ರಾವಣಾಸುರ ( ತೆಲುಗು ) ಮೂರು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ರಾವಣಾಸುರ (ತೆಲುಗು ) ಒಂದು ಪ್ರದರ್ಶನ, ವೀರಂ ( ಕನ್ನಡ ) ನಾಲ್ಕು ಪ್ರದರ್ಶನಗಳು ಹಾಗೂ ಗುರುದೇವ್ ಹೊಯ್ಸಳ ( ಕನ್ನಡ ) ನಾಲ್ಕು ಪ್ರದರ್ಶನಗಳು

More from Filmibeat

English summary
Movies running in Bengaluru main theatres as on April 7. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X