ಜನವರಿ 12ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರ?

ಕಳೆದ ವರ್ಷ ಒಳ್ಳೊಳ್ಳೆ ಚಿತ್ರಗಳಿಗೆ ಸಾಕ್ಷಿಯಾಗಿದ್ದ ಸಿನಿ ರಸಿಕರಿಗೆ 2023 ಹೊಸ ವರ್ಷದ ಮೊದಲ ವಾರದಲ್ಲಿ ಹೇಳಿಕೊಳ್ಳುವಂತಹ ಒಳ್ಳೆಯ ಚಿತ್ರಗಳನ್ನು ನೋಡುವ ಅವಕಾಶ ಸಿಗಲಿಲ್ಲ. ಇನ್ನು ವರ್ಷದ ಎರಡನೇ ವಾರದಲ್ಲಿ ಸಂಕ್ರಾಂತಿ ಪ್ರಯುಕ್ತ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದು, ಬುಧವಾರ, ಗುರುವಾರವೂ ಚಿತ್ರಗಳು ಚಿತ್ರಮಂದಿರಕ್ಕೆ ಕಾಲಿಟ್ಟಿವೆ.

ಹೌದು, ಬುಧವಾರ ( ಜನವರಿ 11 ) ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಬಿಡುಗಡೆಗೊಂಡವು. ಇಂದು ( ಜನವರಿ 12, ಗುರುವಾರ ) ಕನ್ನಡದ ಆರ್ಕೆಸ್ಟ್ರಾ ಮೈಸೂರು ಹಾಗೂ ತೆಲುಗಿನ ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರಗಳು ಬಿಡುಗಡೆಗೊಂಡಿವೆ.

ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರನ್ನು ಹೊಂದಿರುವ ಬೆಂಗಳೂರಿನಲ್ಲಿ ಮೇಲ್ಕಂಡ ಎಲ್ಲಾ ಚಿತ್ರಗಳು ಬಿಡುಗಡೆಗೊಂಡಿದ್ದು, ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಹಾಗೂ ತೆಲುಗು ಚಿತ್ರಗಳೇ ಬಿಡುಗಡೆಗೊಂಡಿವೆ. ಹಾಗಿದ್ದರೆ ಇಂದು ( ಜನವರಿ 12 ) ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

Movies running in Bengaluru main theatres as on January 12

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ:ವೇದ ( ಕನ್ನಡ ) - ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಆರ್ಕೆಸ್ಟ್ರಾ ಮೈಸೂರು ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ನಾನು ಅದು ಮತ್ತು ಸರೋಜ ( ಕನ್ನಡ ) ಒಂದು ಪ್ರದರ್ಶನ, ವೈಶಂಪಾಯನ ತೀರ್ಥ ( ಕನ್ನಡ ) ಒಂದು ಪ್ರದರ್ಶನ ಹಾಗೂ ಥಗ್ಸ್ ಆಫ್ ರಾಮಘಡ ( ಕನ್ನಡ ) ಎರಡು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ವೀರ ಸಿಂಹ ರೆಡ್ಡಿ ( ತೆಲುಗು ) ಐದು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ಸ್ಪೂಕಿ ಕಾಲೇಜ್ ( ಕನ್ನಡ ) ನಾಲ್ಕು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ತುನಿವು ( ತಮಿಳು ) ಎರಡು ಪ್ರದರ್ಶನಗಳು, ಆರ್ಕೆಸ್ಟ್ರಾ ಮೈಸೂರು ( ಕನ್ನಡ ) ಮೂರು ಪ್ರದರ್ಶನಗಳು, ವಾರಿಸು ( ತಮಿಳು ) ಎರಡು ಪ್ರದರ್ಶನಗಳು, ವೀರ ಸಿಂಹ ರೆಡ್ಡಿ ( ತೆಲುಗು ) ಎರಡು ಪ್ರದರ್ಶನಗಳು.

ಊರ್ವಶಿ ಚಿತ್ರಮಂದಿರ: ವಾರಿಸು ( ತಮಿಳು ) ಮೂರು ಪ್ರದರ್ಶನಗಳು ಹಾಗೂ ತುನಿವು ( ತಮಿಳು ) ಎರಡು ಪ್ರದರ್ಶನಗಳು.

More from Filmibeat

English summary
Movies running in Bengaluru main theatres as on January 12. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X