ಜನವರಿ 6ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರ?

2022 ರೀತಿಯ ಗೋಲ್ಡನ್ ಇಯರ್ ಮುಗಿಸಿದ ಸಿನಿಮಾ ಕ್ಷೇತ್ರ ಇದೀಗ 2023ಕ್ಕೆ ಕಾಲಿಟ್ಟಿದೆ. ಹೊಸ ವರ್ಷದ ಮೊದಲ ಶುಕ್ರವಾರ ಕೂಡ ಬಂದಿದ್ದು, ಈ ದಿನದಂದು ( ಇಂದು, ಜನವರಿ 6 ) ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವಾರು ಚಿತ್ರಗಳು ಬಿಡುಗಡೆಗೊಂಡಿವೆ. ಹೀಗೆ ವರ್ಷದ ಮೊದಲ ಶುಕ್ರವಾರದಂದು ಹಲವು ಚಿತ್ರಗಳು ಬಿಡುಗಡೆಗೊಂಡ ನಂತರ ಬೆಂಗಳೂರಿನ ಯಾವ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ತೆರೆ ಕಂಡಿವೆ ಹಾಗೂ ಕಳೆದ ವಾರ ಬಿಡುಗಡೆಗೊಂಡ ಚಿತ್ರಗಳು ಇನ್ನೂ ಪ್ರದರ್ಶನಗೊಳ್ಳುತ್ತಿವೆಯಾ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ:ವೇದ ( ಕನ್ನಡ ) - ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಕಾಕ್ಟೇಲ್ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ನಾನು ಅದು ಮತ್ತು ಸರೋಜ ( ಕನ್ನಡ ) ಒಂದು ಪ್ರದರ್ಶನ, ವೈಶಂಪಾಯನ ತೀರ್ಥ ( ಕನ್ನಡ ) ಒಂದು ಪ್ರದರ್ಶನ ಹಾಗೂ ಥಗ್ಸ್ ಆಫ್ ರಾಮಘಡ ( ಕನ್ನಡ ) ಎರಡು ಪ್ರದರ್ಶನಗಳು

Movies running in Bengaluru main theatres as on January 6

ಭೂಮಿಕಾ ಚಿತ್ರಮಂದಿರ: ಧಮಾಕಾ ( ತೆಲುಗು ) ಐದು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ಸ್ಪೂಕಿ ಕಾಲೇಜ್ ( ಕನ್ನಡ ) ನಾಲ್ಕು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಮರೆಯದೇ ಕ್ಷಮಿಸು ( ಕನ್ನಡ ) ಎರಡು ಪ್ರದರ್ಶನಗಳು, ಮಿಸ್ಟರ್ ಬ್ಯಾಚುಲರ್ ( ಕನ್ನಡ ) ನಾಲ್ಕು ಪ್ರದರ್ಶನಗಳು, ಪದವಿ ಪೂರ್ವ ( ಕನ್ನಡ ) ಒಂದು ಪ್ರದರ್ಶನ, ಮಿಸ್ ನಂದಿನಿ ( ಕನ್ನಡ ) ಒಂದು ಪ್ರದರ್ಶನ, ವೇದ ( ಕನ್ನಡ ) ಒಂದು ಪ್ರದರ್ಶನ ಹಾಗೂ ಕಾಕ್ಟೇಲ್ ( ಕನ್ನಡ ) ಒಂದು ಪ್ರದರ್ಶನ

ಊರ್ವಶಿ ಚಿತ್ರಮಂದಿರ: ಮಿಸ್ಟರ ಬ್ಯಾಚುಲರ್ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಸ್ಪೂಕಿ ಕಾಲೇಜ್ ( ಕನ್ನಡ ) ಒಂದು ಪ್ರದರ್ಶನ.

ಇನ್ನು ಈ ವಾರ ಕನ್ನಡ ಚಿತ್ರಗಳಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದು, ಮುಂದಿನ ವಾರ ಸಂಕ್ರಾಂತಿ ಪ್ರಯುಕ್ತ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಖಂಡಿತ ಕಾಡಲಿದೆ. ಈಗಾಗಲೇ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಮುಂದಿನ ವಾರ ತೆಲುಗು ಹಾಗೂ ತಮಿಳು ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಘೋಷಣೆ ಮಾಡಲಾಗಿದ್ದು, ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲೂ ಸಹ ಕನ್ನಡೇತರ ಚಿತ್ರಗಳ ಬಿಡುಗಡೆಯಾಗುವ ಸಾಧ್ಯತೆಗಳಿವೆ.

More from Filmibeat

English summary
Movies running in Bengaluru main theatres as on January 6. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X