ಜುಲೈ 7ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?

ಇಂದು ( ಜುಲೈ 7 ) ತಿಂಗಳ ಮೊದಲ ಶುಕ್ರವಾರ ಕನ್ನಡ ಸೇರಿದಂತೆ ಹಲವಾರು ಚಿತ್ರರಂಗಗಳ ಹಲವಾರು ಚಿತ್ರಗಳು ಬಿಡುಗಡೆಗೊಂಡಿವೆ. ವರ್ಷದ ದ್ವಿತಿಯಾರ್ಧದ ಮೊದಲ ಶುಕ್ರವಾರ ಇದಾಗಿದ್ದು, ಈ ವಾರ ಸ್ವದೇಶಿ ಚಿತ್ರಗಳಿಗಿಂತ ವಿದೇಶಿ ಚಿತ್ರಗಳದ್ದೇ ಹೆಚ್ಚು ಅಬ್ಬರವಿದೆ ಎನ್ನಬಹುದು.

ಹೌದು, ಕಳೆದ ಕೆಲ ವಾರಗಳ ಹಿಂದೆ ಬಿಡುಗಡೆಗೊಂಡ ಹಾಲಿವುಡ್ ಚಿತ್ರಗಳು ಇಂದಿಗೂ ಸಹ ಭಾರತದ ಪ್ರಮುಖ ನಗರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇಂದೂ ಸಹ ಇನ್ಸೀಡಿಯಸ್; ದ ರೆಡ್ ಡೋರ್ ಚಿತ್ರ ಬಿಡುಗಡೆಗೊ೦ಡು ಉತ್ತಮ ಆರಂಭವನ್ನು ಪಡೆದುಕೊಂಡಿದೆ.

now running in bangalore

ಇನ್ನು, ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ಅಗ್ರಸೇನಾ ( ಕನ್ನಡ ) 2 ಪ್ರದರ್ಶನಗಳು ಹಾಗೂ ಇನ್ಸೀಡಿಯಸ್ ( ಇಂಗ್ಲಿಷ್ ) ಮೂರು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ರುದ್ರಾಂಗಿ ( ತೆಲುಗು ) 4 ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಹತ್ಯ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ನಮ್ ನಾಣಿ ಮದುವೆ ಪ್ರಸಂಗ ( ಕನ್ನಡ ) ಒಂದು ಪ್ರದರ್ಶನ, ಓ ಸಾತಿಯಾ ( ತೆಲುಗು ) ಎರಡು ಪ್ರದರ್ಶನಗಳು ಹಾಗೂ ಸಾಮಜವರಗಮನ ( ತೆಲುಗು ) ಎರಡು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ರಾಮಬಾಣಂ ( ತೆಲುಗು ) ನಾಲ್ಕು ಪ್ರದರ್ಶನಗಳು

ಊರ್ವಶಿ: ಟ್ರಾನ್ಸ್ಫಾರ್ಮರ್ಸ್; ಜುಲೈ 12ರವರೆಗೆ ಯಾವುದೇ ಪ್ರದರ್ಶನವಿಲ್ಲ

ಅಭಿನಯ, ಕೆಜಿ ರಸ್ತೆ: ಇನ್ಸೀಡಿಯಸ್; ದ ರೆಡ್ ಡೋರ್ ( ಇಂಗ್ಲಿಷ್ ) ಮೂರು ಪ್ರದರ್ಶನಗಳು ಹಾಗೂ 72 ಹ್ಯೂರೆನ್ ( ಹಿಂದಿ ) ಎರಡು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ರಂಗಬಲಿ ( ತೆಲುಗು ) ಒಂದು ಪ್ರದರ್ಶನ, ಬಂಪರ್ ( ಕನ್ನಡ ) ಒಂದು ಪ್ರದರ್ಶನ, ಮಾಮಣ್ಣನ್ ( ತಮಿಳು ) ಒಂದು ಪ್ರದರ್ಶನ ಹಾಗೂ ರುದ್ರಾಂಗಿ ( ತೆಲುಗು ) ಒಂದು ಪ್ರದರ್ಶನ

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: 90 ಬಿಡಿ ಮನಿಗ್ ನಡಿ ( ಕನ್ನಡ ) ಒಂದು ಪ್ರದರ್ಶನ, ಬೆಂಗಳೂರು ಬಾಯ್ಸ್ ( ಕನ್ನಡ ) ನಾಲ್ಕು ಪ್ರದರ್ಶನಗಳು ಹಾಗೂ ರಂಗಬಲ ( ತೆಲುಗು ) ಮೂರು ಪ್ರದರ್ಶನಗಳು.

More from Filmibeat

English summary
Movies running in Bengaluru Main theatres as on July 7th. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X