ಜೂನ್ 10ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನ?

ನಿನ್ನೆ ಜೂನ್ 9ರ ಶುಕ್ರವಾರದಂದು ವಿವಿಧ ಭಾಷೆಯ ಚಿತ್ರರಂಗಗಳ ಹಲವಾರು ಚಿತ್ರಗಳು ಬಿಡುಗಡೆಗೊಂಡಿವೆ. ಕನ್ನಡದಲ್ಲಿ ದರ್ಬಾರ್, ಗದಾಯುದ್ಧ, ಮೆಲೋಡಿ ಡ್ರಾಮಾ, ಸ್ಥಬ್ದ ಹಾಗೂ ಮತ್ತೆ ಮದುವೆ ಚಿತ್ರಗಳು ಬಿಡುಗಡೆಗೊಂಡವು.

ತೆಲುಗಿನಲ್ಲಿ ಅನ್‌ಸ್ಟಾಪಬಲ್, ಟಕ್ಕರ್, ವಿಮಾನಂ, ಇಂಟಿಂಟಿ ರಾಮಾಯಣಂ ಹಾಗೂ ಪರೇಶನ್ ಚಿತ್ರಗಳು ತೆರೆಗೆ ಬಂದಿವೆ. ಅತ್ತ ತಮಿಳಿನಲ್ಲಿ ಪೋರ್ ತೊಳಿಲ್, ಬೆಲ್ ಹಾಗೂ ವಾಲು ಚಿತ್ರಗಳು ತೆರೆಗೆ ಬಂದಿವೆ. ಬಾಲಿವುಡ್‌ನಲ್ಲಿ ಗಡರ್ ಏಕ್ ಪ್ರೇಮ ಕಥ, ಹಾಲಿವುಡ್‌ನಲ್ಲಿ ಟ್ರಾನ್ಸ್‌ಫಾರ್ಮರ್ಸ್ ಚಿತ್ರಗಳು ಬಿಡುಗಡೆಗೊಂಡಿವೆ.

Movies running in Bengaluru Main theatres as on June 9th

ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರಿರುವ ಬೆಂಗಳೂರಿನಲ್ಲಿ ಈ ಮೇಲ್ಕಂಡ ಎಲ್ಲಾ ಚಿತ್ರಗಳೂ ಸಹ ತೆರೆಗೆ ಬಂದಿವೆ. ಹಾಗಿದ್ದರೆ ಇಂದು ( ಜೂನ್ 9 ) ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನ ಕಾಣುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಸಪ್ನ ಚಿತ್ರಮಂದಿರ, ಕೆಜಿ ರಸ್ತೆ: ನರಸಿಂಹ ನಾಯ್ಡು ( ತೆಲುಗು ) 5 ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಮೆಲೋಡಿ ಡ್ರಾಮಾ ( ಕನ್ನಡ ) 4 ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ, ಕೆಜಿ ರಸ್ತೆ : ಗದಾಯುದ್ಧ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ, ಕೆಜಿ ರಸ್ತೆ: ನಮ್ ನಾಣಿ ಮದುವೆ ಪ್ರಸಂಗ ( ಕನ್ನಡ ) ಒಂದು ಪ್ರದರ್ಶನ, ಟಕ್ಕರ್ ( ತೆಲುಗು ) ನಾಲ್ಕು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ, ಕೆಜಿ ರಸ್ತೆ : ಸ್ತಬ್ದ ( ಕನ್ನಡ ) ನಾಲ್ಕು ಪ್ರದರ್ಶನಗಳು

ಊರ್ವಶಿ: ಟ್ರಾನ್ಸ್ಫಾರ್ಮರ್ಸ್; ರೈಸ್ ಆಫ್ ದ ಬೀಟ್ಸ್ ( ಇಂಗ್ಲಿಷ್ ) ನಾಲ್ಕು ಪ್ರದರ್ಶನಗಳು

ಅಭಿನಯ, ಕೆಜಿ ರಸ್ತೆ: ಪಠಾಣ್ ( ಹಿಂದಿ ) ಎರಡು ಪ್ರದರ್ಶನಗಳು ಹಾಗೂ ಜರ ಹಟ್ಕೆ ಜರ ಬಚ್ ಕೆ ( ಹಿಂದಿ ) ಎರಡು ಪ್ರದರ್ಶನಗಳು

ಅಂಜನ್ ಚಿತ್ರಮಂದಿರ, ಮಾಗಡಿ ರಸ್ತೆ: ನರಸಿಂಹ ನಾಯ್ಡು ( ತೆಲುಗು ) ಒಂದು ಪ್ರದರ್ಶನ, ಟಕ್ಕರ್ ( ತೆಲುಗು ) ಮೂರು ಪ್ರದರ್ಶನಗಳು ಹಾಗೂ ಟ್ರಾನ್ಸ್ಫಾರ್ಮರ್ಸ್; ರೈಸ್ ಆಫ್ ದ ಬೀಟ್ಸ್ ( ಇಂಗ್ಲಿಷ್ ) ಎರಡು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ದರ್ಬಾರ್ ( ಕನ್ನಡ ) ನಾಲ್ಕು ಪ್ರದರ್ಶನಗಳು, ಡೇರ್ ಡೆವಿಲ್ ಮುಸ್ತಾಫಾ ( ಕನ್ನಡ ) ಮೂರು ಪ್ರದರ್ಶನಗಳು ಹಾಗೂ ಟ್ರಾನ್ಸ್ಫಾರ್ಮರ್ಸ್; ರೈಸ್ ಆಫ್ ದ ಬೀಟ್ಸ್ ( ಇಂಗ್ಲಿಷ್ ) ಒಂದು ಪ್ರದರ್ಶನ.

More from Filmibeat

English summary
Movies running in Bengaluru Main theatres as on June 9th. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X