ಇಂದು ರಿಲೀಸ್ ಆಗಲಿದೆ 'ಮುಗುಳುನಗೆ' ಟ್ರೇಲರ್

By Naveen

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಟ್ರೇಲರ್ ಇಂದು ಬಿಡುಗಡೆ ಆಗಲಿದೆ. ಇಷ್ಟು ದಿನಗಳ ಕಾಲ ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಈ ಚಿತ್ರದ ಟ್ರೇಲರ್ ಇಂದಿನಿಂದ ಅಬ್ಬರಿಸಲಿದೆ. ಇಂದು ಸಂಜೆ 7 ಗಂಟೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಈ ಹಿಂದೆ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಗಣೀ ಮತ್ತು ಯೋಗರಾಜ್ ಭಟ್ ಜೋಡಿ 'ಮುಗುಳುನಗೆ' ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದೆ. ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

'Mugulu Nage' movie trailer will be releasing on Today.

'ಮುಗುಳುನಗೆ' ಸಿನಿಮಾಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಇದು ಹರಿಕೃಷ್ಣ ಅವರ 100ನೇ ಸಿನಿಮಾವಾಗಿದೆ. ಈಗಾಗಲೇ ಚಿತ್ರದ ಟೈಟಲ್ ಸಾಂಗ್ ಸೇರಿದಂತೆ ಎಲ್ಲ ಹಾಡುಗಳು ಜನರಿಗೆ ಇಷ್ಟ ಆಗಿದೆ. ಹಾಡುಗಳ ಮೂಲಕ ಸಿನಿಮಾದ ಮೇಲೆ ಇದ್ದ ಕುತೂಹಲ ಹೆಚ್ಚಾಗಿದೆ.

'Mugulu Nage' movie trailer will be releasing on Today.

ಅಂದುಕೊಂಡಂತೆ ಆಗಿದ್ದರೆ 'ಮುಗುಳುನಗೆ' ಚಿತ್ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮುಂದೆ ಹೋಗಿ ಈಗ ಸಪ್ಟೆಂಬರ್ 1ಕ್ಕೆ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

More from Filmibeat

English summary
Golden star Ganesh's 'Mugulu Nage' kannada movie trailer will be releasing on today (august 27). the movie is directed by Yogaraj bhat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X