ಅಟ್ಲಾಂಟಾದಲ್ಲಿ 'ಮುಗುಳುನಗು' ಬೀರಿದ ಭಟ್-ಗಣಿ ಜೋಡಿ

By Bharath Kumar

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯಲ್ಲಿ ಮೂಡಿಬಂದ 'ಮುಗುಳುನಗೆ' ರಾಜ್ಯಾದ್ಯಂತ ಬಿಡುಗಡೆಯಾಗಿ ಮೂರನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಶಕದ ನಂತರ ಭಟ್ ಮತ್ತು ಗಣಿ ಒಟ್ಟಿಗೆ ಸಿನಿಮಾ ಮಾಡಿದ್ದು, ಈ ಎಲ್ಲರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಗೆದ್ದಿದೆ.

ನಮ್ಮ ರಾಜ್ಯದ ಕನ್ನಡ ಪ್ರೇಕ್ಷಕರ ಮನಗೆದ್ದ 'ಮುಗುಳುನಗೆ' ಈಗ ಹೊರ ದೇಶದಲ್ಲಿ 'ನಗು' ಬೀರುತ್ತಿದೆ. 'ಮುಗುಳುನಗೆ' ಯು.ಎಸ್.ಎ ಮತ್ತು ಕೆನಡಾದಲ್ಲಿ ಸೆಪ್ಟೆಂಬರ್ 14 ರಂದು ರಿಲೀಸ್ ಆಗಿದ್ದು, ಮೆಚ್ಚುಗೆ ಗಳಿಸಿಕೊಂಡಿದೆ.

Mugulunage released in usa

ಇನ್ನು ಅಟ್ಲಾಂಟಾದ ಓಲ್ಡ್ ನವರಂಗ್ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 15 ರಂದು 'ಮುಗುಳುನಗೆ' ಬಿಡುಗಡೆಯಾಗಿದ್ದು, 20ನೇ ತಾರೀಖಿನವರೆಗೂ ಪ್ರತಿದಿನ ಸಂಜೆ 4.50ಕ್ಕೆ ಪ್ರದರ್ಶನವಾಗಲಿದೆ.

Mugulunage released in usa

ಅಂದ್ಹಾಗೆ, ಸೈಯಾದ್ ಸಲಾಂ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಗಣೇಶ್ ನಾಯಕನಾಗಿ ಅಭಿನಯಿಸಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಅರೋರ ಹಾಗೂ ಅಮೂಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಸೆಪ್ಟೆಂಬರ್ 1 ರಂದು ಕರ್ನಾಟಕ ಹಾಗೂ ಭಾರತದಲ್ಲಿ 'ಮುಗುಳುನಗೆ' ಬಿಡುಗಡೆಯಾಗಿತ್ತು.

More from Filmibeat

English summary
Kannada hit film MuguluNage released in the USA and Canada on September 14th. The film release in 50 screens in the USA which is the highest number for any Kannada film so far.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X