»   » ಬಹುಭಾಷಾ ನಟಿ ಸೌಂದರ್ಯ ತಾಯಿ ನಿಧನ

ಬಹುಭಾಷಾ ನಟಿ ಸೌಂದರ್ಯ ತಾಯಿ ನಿಧನ

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

    ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರ ತಾಯಿ ಕೆ ಎಸ್ ಮಂಜುಳಾ ಅವರು ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಸಂಜೆ ಮೃತಪಟ್ಟಿದ್ದಾರೆ.

    ಸೌಂದರ್ಯ ಕುಟುಂಬ ಮೂಲತಃ ಬೆಂಗಳೂರಿನವರಾಗಿದ್ದರು. ಬೇರೆ ಬೇರೆ ಭಾಷೆಗಳಲ್ಲಿ ಸೌಂದರ್ಯ ಸಿನಿಮಾ ಮಾಡುತ್ತಿದ್ದರೂ, ಅವರ ಕುಟುಂಬ ಇಲ್ಲಿಯೇ ವಾಸವಾಗಿತ್ತು. ಇನ್ನು ನಿನ್ನೆ ಬೆಂಗಳೂರಿನ ಅದೇ ಮನೆಯಲ್ಲಿ ಸೌಂದರ್ಯ ತಾಯಿ ಕೆ ಎಸ್ ಮಂಜುಳಾ ವಿಧಿವಶರಾಗಿದ್ದಾರೆ.

    ನಟಿ ಸೌಂದರ್ಯರನ್ನು ಜೀವಂತವಾಗಿಟ್ಟ ಅತ್ತಿಗೆ ನಿರ್ಮಲಾ

    ವಿಮಾನ ದುರಂತದಿಂದ ಚಿಕ್ಕ ವಯಸ್ಸಿನಲ್ಲಿ ನಟಿ ಸೌಂದರ್ಯ ಅಕಾಲಿಕ ಮರಣ ಹೊಂದಿದ್ದರು. ಆ ಬಳಿಕ ಮಂಜುಳಾ ಅವರು ತುಂಬ ನೊಂದು ಹೋಗಿದ್ದರು. ಅಲ್ಲಿಂದ ಅವರ ಆರೋಗ್ಯ ಸಮಸ್ಯೆಗಳು ಹೆಚ್ಚಾಯ್ತು. 2004ರಲ್ಲಿ ಮಗಳು ಸೌಂದರ್ಯ ಇಹಲೋಕ ತ್ಯಜಿಸಿದ್ದು, ಆ ಘಟನೆಯ ನಂತರ 14 ವರ್ಷ ತಾಯಿ ನೋವಿನಲ್ಲಿ ಕಳೆದರು.

    ಖ್ಯಾತ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ದುರ್ಮರಣ

    ನಿನ್ನೆ ನಿಧನರಾಗಿರುವ ಮಂಜುಳಾ ಅವರ ಅಂತ್ಯ ಸಂಸ್ಕಾರ ಬೆಂಗಳೂರಿನಲ್ಲಿ ನಡೆಯಲಿದ್ದು, ಅವರ ನಿಧನಕ್ಕೆ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

    English summary
    Multilingual actress Soundarya's mother Manjula is no more.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

    Kannada Photos

    Go to : More Photos

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more