ದರ್ಶನ್ 'ಮದಕರಿ' ಸೇನೆಗೆ ಸಿಕ್ಕಿತು ನಾದಬ್ರಹ್ಮನ ಬಲ

Recommended Video

ದರ್ಶನ್ ರ ಗಂಡುಗಲಿ ಮದಕರಿ ನಾಯಕ ಸಿನಿಮಾಗೆ ಶಕ್ತಿ ತುಂಬಲು ಬಂದ್ರು ನಾದಬ್ರಹ್ಮ | FILMIBEAT KANNADA

ನಟ ದರ್ಶನ್ ಅವರ 'ಗಂಡುಗಲಿ ಮದಕರಿ ನಾಯಕ' ಚಿತ್ರತಂಡಕ್ಕೆ ಈಗ ನಾದಬ್ರಹ್ಮ ಹಂಸಲೇಖ ಅವರ ಆಗಮನವಾಗಿದೆ. ಹಂಸಲೇಖ ಅವರಿಂದ ಸಿನಿಮಾಗೆ ದೊಡ್ಡ ಶಕ್ತಿ ಬಂದಂತೆ ಆಗಿದೆ.

'ಗಂಡುಗಲಿ ಮದಕರಿ ನಾಯಕ' ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಅವರು ಚಿತ್ರತಂಡಕ್ಕೆ ಹಂಸಲೇಖ ಅವರನ್ನು ಬರ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭಾರತ ಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ನಮ್ಮ ತಂಡಕ್ಕೆ ಸ್ವಾಗತ ಎಂದಿದ್ದಾರೆ.

music director hamsalekha joins to gandugali madakari nayaka kannada movie team.

'ಗಂಡುಗಲಿ ಮದಕರಿ ನಾಯಕ' ಒಂದು ಐತಿಹಾಸಿಕ ಸಿನಿಮಾವಾಗಿದ್ದು, ಹಂಸಲೇಖ ಚಿತ್ರಕ್ಕೆ ಒಳ್ಳೆಯ ಆಯ್ಕೆ. ಅವರ ಅನುಭವ ಸಿನಿಮಾಗೆ ಬಲ ನೀಡುತ್ತದೆ. ಅಲ್ಲದೆ, ಇತ್ತೀಚಿಗೆ ಹಂಸಲೇಖ ಯಾವುದೇ ಸಿನಿಮಾಗೆ ಸಂಗೀತ ನೀಡಿಲ್ಲ. ಇದು ಅವರ ಕಮ್ ಬ್ಯಾಕ್ ಸಿನಿಮಾ ಆಗಬಹುದು.

ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮರೆಯದ ಹಾಡು ನೀಡಿರುವ ಹಂಸಲೇಖ ಅವರು ಮತ್ತೆ ಒಂದು ದೊಡ್ಡ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Nadabrahma Hamsalekha joins to actor Darshan's 'Gandugali Madakari Nayaka' kannada movie team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X