ಬರ್ತಿದೆ 'ಭಜರಂಗಿ 2' : ಶಿವಣ್ಣ - ಹರ್ಷ ಚಿತ್ರಕ್ಕೆ ಟೈಟಲ್ ಬದಲಾವಣೆ

Recommended Video

ಮತ್ತೆ ಬರಲಿದ್ದಾನೆ 6 ಪ್ಯಾಕ್ ಭಜರಂಗಿ..!

ನಿರ್ದೇಶಕ ಹರ್ಷ ಹಾಗೂ ನಟ ಶಿವರಾಜ್ ಕುಮಾರ್ ಹ್ಯಾಟ್ರಿಕ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಈ ಹಿಂದೆ 'ಮೈ ನೇಮ್ ಇಸ್ ಅಂಜಿ' ಎಂಬ ಟೈಟಲ್ ನಿಗದಿಯಾಗಿತ್ತು. ಆದರೆ, ಸಿನಿಮಾದ ಹೆಸರು ಇದೀಗ ಬದಲಾಗಿದೆ.

ಸಿನಿಮಾಗೆ 'ಭಜರಂಗಿ 2' ಎಂಬ ಟೈಟಲ್ ಇಡಲಾಗಿದೆ. ಶಿವರಾಜ್ ಕುಮಾರ್ ರಿಗೆ ಹರ್ಷ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ಭಜರಂಗಿ'. ಈಗ ಅದೇ ಟೈಟಲ್ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ.

my name is anji kannada movie title renamed as bajarangi 2

'ಭಜರಂಗಿ 2' ಟೈಟಲ್ ನಲ್ಲಿಯೇ ಹೇಳುವ ಹಾಗೆ ಆಂಜನೇಯನ ಬಗ್ಗೆಯ ಕಥೆ ಹೊಂದಿರುತ್ತದೆ. ಮತ್ತೆ ಈ ಸಿನಿಮಾದಲ್ಲಿಯೂ ಹನುಮಂತನ ಆರಾಧನೆಯನ್ನು ಹರ್ಷ ಮುಂದುವರೆಸಿದ್ದಾರೆ.

ಜಯಣ್ಣ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಭಾವನ ಸಿನಿಮಾದ ನಾಯಕಿಯಾಗಿದ್ದು, ಮತ್ತೆ 'ಟಗರು' ಜೋಡಿ ಒಂದಾಗಿದೆ. 'ಭಜರಂಗಿ 2' ಸಿನಿಮಾದ ಮುಹೂರ್ತ ಜೂನ್ 20 ರಂದು ನಡೆಯಲಿದೆ.

my name is anji kannada movie title renamed as bajarangi 2

ಅಂದಹಾಗೆ, 'ಭಜರಂಗಿ' ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. ಶಿವರಾಜ್ ಕುಮಾರ್ ಮತ್ತು ಅಂದ್ರಿತಾ ರೇ ಸಿನಿಮಾದಲ್ಲಿ ನಟಿಸಿದ್ದರು. ಅರ್ಜುನ್ ಜನ್ಯ ಸಂಗೀತದ ಹಾಡುಗಳ ಜೊತೆಗೆ ಸಿನಿಮಾ ಕೂಡ ಹಿಟ್ ಆಗಿತ್ತು.

More from Filmibeat

English summary
Actor Shiva Rajkumar's new kannada movie 'My Name Is Anji' movie title renamed as 'Bajarangi 2'. The movie will be launching on June 20th. 'Bajarangi 2' movie is directed by A Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X