For Quick Alerts
  ALLOW NOTIFICATIONS  
  For Daily Alerts

  'ನಾ ನೋಡಿದ ಮೊದಲ ಸಿನ್ಮಾ' : ನಮ್ಮ ವೆಬ್ ಸೈಟ್ ನಲ್ಲಿ ನಿಮ್ಮ ಆರ್ಟಿಕಲ್

  |

  ನೀವು ಪ್ರತಿ ವಾರ ಸಿನಿಮಾ ನೋಡಬಹುದು, ಆದರೆ ನೀವು ಚಿತ್ರಮಂದಿರಲ್ಲಿ ನೋಡಿದ ಮೊದಲ ಸಿನಿಮಾ ಯಾವುದು ಅಂತ ನಿಮಗೆ ನೆನೆಪಿದೆಯೇ.?, ಹಾಗಿದ್ದರೆ, ತಡ ಮಾಡದೆ ಆ ಅನುಭವನ್ನು ಎಲ್ಲರ ಜೊತೆಗೆ ಹಂಚಿಕೊಳ್ಳಿ.

  ನಿಮ್ಮ 'ಫಿಲ್ಮಿಬೀಟ್ ಕನ್ನಡ' ಒಂದು ಹೊಸ ಲೇಖನ ಸರಣಿಯನ್ನು ಶುರು ಮಾಡಿದೆ. ಈ ಮೂಲಕ ರೀಡರ್ಸ್ ಅನ್ನು ರೈಟರ್ಸ್ ಆಗಿ ಮಾಡುತ್ತಿದೆ. ಓದುಗರೇ ಈ ಲೇಖನವನ್ನು ಬರೆಯಬಹುದಾಗಿದೆ. ನೀವು ಬರೆದ ಲೇಖನವನ್ನು ನಮ್ಮ ವೆಬ್ ಸೈಟ್ ನಲ್ಲಿ ನಿಮ್ಮ ಫೋಟೋ ಹಾಗೂ ಹೆಸರಿನ ಜೊತೆಗೆ ಪ್ರಕಟ ಮಾಡುತ್ತೇವೆ.

  'ಬಂಗಾರದ ಮನುಷ್ಯ'ದಿಂದ ಹಿಡಿದು 'ಬಹದ್ದೂರ್'ವರೆಗೆ, 'ರಾಮಾಚಾರಿ'ಯಿಂದ 'ರಾಂಬೋ'ವರೆಗೆ, 'ಮಣ್ಣಿನ ಮಗ' ದಿಂದ 'ಮಫ್ತಿ'ವರೆಗೆ 'ಅಂತ' ದಿಂದ ಹಿಡಿದು 'ಅಂಬಿ ನಿಂಗೆ ವಯಸ್ಸಾಯ್ತೋ' ವರೆಗೆ ಹೀಗೆ ಯಾವುದೇ ಕನ್ನಡ ಸಿನಿಮಾ ಆಗಿದ್ದರೂ ಪರವಾಗಿಲ್ಲ, ಆ ಚಿತ್ರ ನೀವು ನೋಡಿದ್ದ ಮೊದಲ ಸಿನಿಮಾ ಆಗಿದ್ದರೆ ಸಾಕು.

  ಟೆಂಟ್ ನಲ್ಲೇ ಆಗಿರಲಿ, ಮಲ್ಪಿಪ್ಲೆಕ್ಸ್ ನಲ್ಲೇ ಆಗಿರಲಿ ನೀವು ನೋಡಿದ ಮೊದಲ ಸಿನಿಮಾದ ಅನುಭವವನ್ನು ನಮ್ಮ ಮೇಲ್ ಐಡಿ kannada@oneindia.co.in ಅಥವಾ ಫೇಸ್ ಬುಕ್ ಪೇಕ್ @kannadafilmibeat ಗೆ ಬರೆದು ಕಳಿಸಿ.

  ನಿಯಮಗಳು

  ಕನ್ನಡ ಸಿನಿಮಾ ಮಾತ್ರ

  ಕನ್ನಡದಲ್ಲೇ ಬರೆದು ಕಳುಹಿಸಬೇಕು

  ನಿಮ್ಮ ಲೇಖನ ಕನಿಷ್ಠ 200 ಪದಗಳು ಇರಲಿ

  English summary
  Filmibeat Kannada is launching 'Na Nodida Modala Cinema'. A new series of articles. Filmibeat Kannada readers can write an article about their first movie watching experience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X