'ಕುರುಕ್ಷೇತ್ರ'ಕ್ಕೆ ಮುನ್ನವೇ ನಿರ್ದೇಶಕ ನಾಗಣ್ಣ ಹೊಸ ಸಿನಿಮಾ ಸುದ್ದಿ

By Naveen

ನಟ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'. ಇಂತಹ ಮಹಾ ಸಿನಿಮಾವನ್ನು ಸೃಷ್ಟಿ ಮಾಡುತ್ತಿರುವ ನಿರ್ದೇಶಕ ನಾಗಣ್ಣ ಆ ಸಿನಿಮಾ ನಂತರ ಗಣೇಶ್ ಜೊತೆಗೆ ಸಿನಿಮಾ ಮಾಡಲಿದ್ದಾರಂತೆ.

ಗಣೇಶ್ ಮತ್ತು ನಾಗಣ್ಣ ಅವರ ಸಿನಿಮಾ ಹಾರರ್ ಕಾಮಿಡಿ ಆಗಿದೆಯಂತೆ. ವಿಶೇಷ ಅಂದರೆ, ಗಣೇಶ್ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡುತ್ತಿದ್ದಾರೆ. ಜೂನ್ ತಿಂಗಳಲ್ಲಿ ಈ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಈಗಾಗಲೇ ಉಪೇಂದ್ರ, ದರ್ಶನ್ ಸೇರಿದಂತೆ ಸಾಕಷ್ಟು ಸ್ಟಾರ್ ಗಳ ಸಿನಿಮಾಗೆ ನಿರ್ದೇಶನ ಮಾಡಿರುವ ನಾಗಣ್ಣ ಮೊದಲ ಬಾರಿಗೆ ಗಣೇಶ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

naganna direct to kannada actor ganesh

ಇತ್ತೀಚಿಗೆ ನಟ ಗಣೇಶ್ ಅವರ ಮತ್ತೊಂದು ಹೊಸ ಸಿನಿಮಾ ಬಗ್ಗೆಯೂ ಸುದ್ದಿ ಬಂದಿತ್ತು. 'ರಾಜಕುಮಾರ' ಸಿನಿಮಾಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ ಅವರು ಗಣೇಶ್ ಸಿನಿಮಾದ ಮೂಲಕ ನಿರ್ದೇಶಕನಾಗಿ ಮೊದಲ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ.

More from Filmibeat

English summary
'Kurukshetra' movie fame director Naganna will direct to kannada actor Ganesh in next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X