ಅಮೇರಿಕಾದಲ್ಲಿ ಶುರುವಾಯ್ತು ರಾಮಾಚಾರಿ ಹವಾ

By Pavithra

'ನಾಗರಹಾವು' ಮೂರು ದಶಕದ ನಂತರವೂ ರಾಜ್ಯದಲ್ಲಿ ಬಿಡುಗಡೆ ಆಗಿದೆ. ಭರ್ಜರಿ ಯಶಸ್ಸುಗಳಿಸಿದ ಸಿನಿಮಾ. ವಿಷ್ಣುದಾದನ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳು ರಾಮಚಾರಿಯನ್ನು ಅದ್ಬುತವಾಗಿ ತುಂಬು ಮನಸ್ಸಿನಿಂದ ಮತ್ತೊಮ್ಮೆ ಗೆಲ್ಲಿಸಿದರು.

ಹೊಸ ರೂಪದಲ್ಲಿ ತೆರೆ ಬಂದ 'ನಾಗರಹಾವು' ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೆ ಅಕ್ಕ ಪಕ್ಕದ ರಾಜ್ಯದಲ್ಲಿಯೂ ಬಿಡುಗಡೆ ಆಗಿ ಅಲ್ಲಿಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಯ್ತು. 'ನಾಗರಹಾವು' ಚಿತ್ರ ಹೊರ ದೇಶದಲ್ಲಿಯೂ ಬಿಡುಗಡೆ ಮಾಡಬೇಕು ಎನ್ನುವುದು ನಿರ್ಮಾಪಕರ ಉದ್ದೇಶ ಕೂಡ ಆಗಿತ್ತು.

Nagarahaavu Cinema is released in the U S.

ಅದರಂತೆಯೇ ಈಗ ಹೊರ ದೇಶದಲ್ಲಿರುವ ಕನ್ನಡಿಗರಿಗೆ ಹಳೆ ರಾಮಚಾರಿಯನ್ನು ಹೊಸ ರೂಪದಲ್ಲಿ ನೋಡುವಂತಹ ಅವಕಾಶ ಸಿಕ್ಕಿದೆ. ಕಳೆದ ಗುರುವಾರದಿಂದ 'ನಾಗರಹಾವು' ಸಿನಿಮಾ ಅಮೇರಿಕಾದಲ್ಲಿ ಹದಿನೈದಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಈ ವಾರ ಮತ್ತಷ್ಟು ಸ್ಕ್ರೀನ್ ನಲ್ಲಿ ರಾಮಾಚಾರಿ ಹವಾ ಶುರುವಾಗಲಿದೆ.

Nagarahaavu Cinema is released in the U S.

ರಾಜ್ಯದಲ್ಲಿ ಸಿಕ್ಕ ಪ್ರತಿಕ್ರಿಯೆಯಂತೆ ಹೊರ ದೇಶದ ಜನರೂ ಕೂಡ ವಿಷ್ಣುದಾದನ ಅಭಿನಯವನ್ನು ಮತ್ತೊಮ್ಮೆ ಮೆಚ್ಚಿಕೊಂಡಿದ್ದಾರೆ. ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ.ಪ್ರದರ್ಶನ ಆಗುತ್ತಿರುವ ಪ್ರತಿ ಶೋಗಳು ತುಂಬು ಪ್ರದರ್ಶನವಾಗುತ್ತಿದೆ.

More from Filmibeat

English summary
Kannada Nagarahaavu Cinema is released in the US. Nagarahaavu film get good responce in US also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X