For Quick Alerts
  ALLOW NOTIFICATIONS  
  For Daily Alerts

  ಹೊರ ರಾಜ್ಯದಲ್ಲಿಯೂ ಶುರುವಾಯ್ತು ಸಾಹಸಸಿಂಹನ ಘರ್ಜನೆ

  By Pavithra
  |
  Nagarahaavu 2018 :ಕರ್ನಾಟಕ ಮಾತ್ರ ಅಲ್ಲ ಹೊರ ರಾಜ್ಯಗಳಲ್ಲೂ ನಾಗರಹಾವು ಬುಸುಗುಡಲಿದೆ..! | FIlmibeat Kannada

  'ನಾಗರಹಾವು' ನಾಲ್ಕು ದಶಕಗಳ ನಂತರ ಮರು ಬಿಡುಗಡೆ ಆಗಿ ರಾಜ್ಯಾದಂತ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 45 ವರ್ಷಗಳ ನಂತರವೂ ಸಾಹಸಸಿಂಹನನ್ನು ಅಭಿಮಾನಿಗಳು ಪ್ರೀತಿಯಿಂದ ಸಂಭ್ರಮದಲ್ಲಿ ಬರಮಾಡಿಕೊಂಡಿದ್ದಾರೆ.

  ಕಳೆದ ಶುಕ್ರವಾರದಿಂದ ಎಲ್ಲೆಡೆ 'ನಾಗರಹಾವು' ಸಿನಿಮಾ ತುಂಬು ಪ್ರದರ್ಶನ ಕಾಣುತ್ತಿದೆ. ಅದಷ್ಟೇ ಅಲ್ಲದೆ ಮೊದಲ ದಿನದ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ನಿರ್ಮಾಪಕರು 'ನಾಗರಹಾವು' ಚಿತ್ರವನ್ನು ಮತ್ತಷ್ಟು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದಾರೆ.

  'ನಾಗರಹಾವು' ಚಿತ್ರದ ಈ ಪುಟ್ಟ ರಾಮಾಚಾರಿ ಯಾರು ಗೊತ್ತಾ?'ನಾಗರಹಾವು' ಚಿತ್ರದ ಈ ಪುಟ್ಟ ರಾಮಾಚಾರಿ ಯಾರು ಗೊತ್ತಾ?

  ಇನ್ನು ವಿಶೇಷ ಎಂದರೆ ಸಾಹಸಸಿಂಹ ಹೊರ ರಾಜ್ಯದಲ್ಲಿ ಘರ್ಜಿಸಲಿದ್ದಾರೆ. ಇದೇ ವಾರದಲ್ಲಿ ಅಹಮದಾಬಾದ್, ಹೈದ್ರಾಬಾದ್ ಹಾಗೂ ಮತ್ತಷ್ಟು ರಾಜ್ಯಗಳ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  Nagarahaavu cinema is releasing in Hyderabad and Ahmedabad.

  ಸ್ಯಾಂಡಲ್ ವುಡ್ ಟಾಕೀಸ್ ಅಡಿಯಲ್ಲಿ 'ನಾಗರಹಾವು' ಸಿನಿಮಾ ಹೊರ ರಾಜ್ಯ ಹಾಗೂ ವಿದೇಶದಲ್ಲಿಯೂ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ. ಈ ವಿಚಾರವನ್ನು 'ನಾಗರಹಾವು' ಸಿನಿಮಾ ವಿತರಕ ಕಾರ್ತಿಕ್ ಗೌಡ ಸ್ಪಷ್ಟ ಪಡಿಸಿದ್ದಾರೆ.

  English summary
  Kannada Nagarahaavu cinema is releasing in Hyderabad and Ahmedabad. The film will be released overseas within a few days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X