ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ 'ನಾಗರಹಾವು' ಚಿತ್ರ ಪ್ರದರ್ಶನ!

By Pavithra

Recommended Video

Nagarahaavu 2018 : ಬೆಳಗಾಗೆದ್ದು ನಾಗರಹಾವನ್ನು ನೋಡಿ ಕಣ್ತುಂಬಿಕೊಳ್ಳಿ...! | Filmibeat Kannada

'ನಾಗರಹಾವು' ಸಿನಿಮಾ ಮತ್ತೆ ತೆರಿಗೆ ಬರುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಸಾಕಷ್ಟು ವಿಚಾರವಾಗಿ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಇಂತಹ 'ನಾಗರಹಾವು' ಚಿತ್ರ ರೀ ರಿಲೀಸ್ ಆಗುತ್ತದೆ ಎನ್ನುವುದು ತಿಳಿದ ತಕ್ಷಣ ಸಿನಿಮಾ ಬಗೆಗಿನ ಕ್ರೇಜ್ ಹುಟ್ಟಿಕೊಂಡಿತ್ತು.

ಹೊಸ ತಂತ್ರಜ್ಞಾನದ ಮೂಲಕ ಬೆಳ್ಳಿತೆರೆಗೆ ಮತ್ತೆ ಬರುತ್ತಿರುವ 'ನಾಗರಹಾವು' ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ. ಮತ್ತೆ ರಾಮಾಚಾರಿಯನ್ನು ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದ್ದು, ಚಿತ್ರವನ್ನು ಬೆಳ್ಳಂಬೆಳಗ್ಗೆ ಕಣ್ತುಂಬಿಕೊಳ್ಳುವ ಸದಾವಕಾಶ ಅಭಿಮಾನಿಗಳದಾಗಿದೆ.

Nagarahaavu film is being screened at 6am morning

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಹೊಸ ಸಿನಿಮಾಗಳನ್ನು ಬೆಳ್ಳಂ ಬೆಳಗ್ಗೆ 6 ಗಂಟೆಗೆ ಅಥವಾ 5 ಗಂಟೆಯ ಶೋಗಳಲ್ಲಿ ಬಿಡುಗಡೆ ಮಾಡುವುದು ಸಾಮಾನ್ಯ. ಅದೇ ರೀತಿಯಲ್ಲಿ ಮರು ಬಿಡುಗಡೆ ಆಗುತ್ತಿರುವ 'ನಾಗರಹಾವು' ಚಿತ್ರವನ್ನು ಬೆಳಗ್ಗೆ ಆರು ಗಂಟೆಗೆ ಪ್ರದರ್ಶನ ಮಾಡಲಾಗುತ್ತಿದೆ. ಬೆಂಗಳೂರಿನ ತಾವರೆಕೆರೆ ಯಲ್ಲಿರುವಂತೆ ಬಾಲಾಜಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.

Nagarahaavu film is being screened at 6am morning

ಈಗಾಗಲೇ ಟಿಕೆಟ್ ಮಾರಾಟವಾಗುತ್ತಿದ್ದು, ಅಭಿಮಾನಿಗಳು ರಾಜ್ಯದ ಅನೇಕ ಕಡೆಗಳಲ್ಲಿ ವಿಷ್ಣುದಾದಾನ ಕಟೌಟ್ ನಿಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ನಾಲ್ಕು ದಶಕಗಳ ಹಿಂದಿನ ಈ ಸಿನಿಮಾ ಇಂದಿಗೂ ಇಷ್ಟರ ಮಟ್ಟಿಗೆ ನಿರೀಕ್ಷೆ, ಭರವಸೆ ಉಳಿಸಿಕೊಂಡಿರುವುದು ನಿಜಕ್ಕೂ ಆ ಸಿನಿಮಾ ದೊಡ್ಡ ಶಕ್ತಿ.

More from Filmibeat

English summary
Kannada Nagarahaavu cinema re-release on July 20. The film is being screened at the selected cinema theater at 6am morning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X