ಅಂದು 'ಅಮೇರಿಕಾ ಅಮೇರಿಕಾ'.. ಇಂದು 'ಭಾರತ v/s ಇಂಗ್ಲೆಂಡ್'

'ಅಮೇರಿಕಾ ಅಮೇರಿಕಾ..' ಪ್ರೇಮಿಗಳ ಮನಸ್ಸಿನಲ್ಲಿ ಸದಾ ಉಳಿದಿರುವ ಸಿನಿಮಾ. ನಾಗತಿಹಳ್ಳಿ ಚಂದ್ರಶೇಖರ್ ಎಂಬ ಸಿನಿ ಮೇಷ್ಟ್ರು ಸೃಷ್ಟಿಸಿದ, ಮಧುರ ಪ್ರೇಮ ಕಾವ್ಯ ಅದು.

ಆಗ 'ಅಮೇರಿಕಾ ಅಮೇರಿಕಾ' ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್ ಈಗ 'ಭಾರತ v/s ಇಂಗ್ಲೆಂಡ್' ಕಥೆ ಹೇಳುತ್ತಿದ್ದರೆ. 'ಭಾರತ v/s ಇಂಗ್ಲೆಂಡ್' ಎಂದ ತಕ್ಷಣ ಇದು ಕ್ರಿಕೆಟ್ ಕಥೆಯೇ..? ಎನ್ನುವ ಕುತೂಹಲ ಮೂಡುತ್ತದೆ. ಆದರೆ. ಕ್ರಿಕೆಟ್ ಅಲ್ಲ! ಎನ್ನುವುದನ್ನು ಚಿತ್ರದ ಸಬ್ ಟೈಟಲ್ ಮೂಲಕವೇ ಸ್ಪಷ್ಟವಾಗಿ ತಿಳಿಸಲಾಗಿದೆ.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಸಿಷ್ಟ ಎನ್ ಸಿಂಹ ಹಾಗೂ ನಟಿ ಮಾನ್ವಿತಾ ಕಾಮತ್ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಚಿತ್ರದ ಹೆಸರು ನಿಗದಿಯಾಗಿದೆ.

nagathihalli chandrashekhar new titled as india vs england

ಲಂಡನ್ ನಲ್ಲಿ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಟೀಸರ್ ನೋಡಿ ಅಲ್ಲಿನ ಕನ್ನಡಿಗರು ಇಷ್ಟ ಪಟ್ಟಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

nagathihalli chandrashekhar new titled as india vs england

ನಾಗತಿಹಳ್ಳಿ ಚಂದ್ರಶೇಖರ್ ದೇಶ ಮತ್ತು ವಿದೇಶದಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾಗಳು ಅಲ್ಲಿನ ಮತ್ತು ಇಲ್ಲಿನ ಸಂಸ್ಕೃತಿಯ ಹಿನ್ನಲೆಯಲ್ಲಿ ಇರುತ್ತದೆ. ಈ ಸಿನಿಮಾ ಹೆಸರು ಕೇಳಿದ ಮೇಲೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Kannada director Nagathihalli Chandrashekhar new titled as 'India vs England'. Manvitha Harish and Vasishta Simha will be in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X