For Quick Alerts
  ALLOW NOTIFICATIONS  
  For Daily Alerts

  ಯೂ ಟರ್ನ್ ಚಿತ್ರಕ್ಕೆ ನಮ್ದುಕೆಯಿಂದ ಅರ್ಥಪೂರ್ಣ ಟ್ರಾಲ್

  By Mahesh
  |

  ಲೂಸಿಯಾ ಪವನ್ ಕುಮಾರ್ ಅವರ ಯೂ ಟರ್ನ್ ಚಿತ್ರ ನೀವೆಲ್ಲ ನೋಡಿರಬಹುದು. ಇದೇ ಚಿತ್ರದ ದೃಶ್ಯಗಳನ್ನು ಟ್ರಾಲ್ ಮಾಡಿ ನಮ್ದುಕೆ ತಂಡದವರು ಸಕತ್ತಾಗಿ ವಿಡಿಯೀ ಮಾಡಿದ್ದಾರೆ. ಮೂಲ ಚಿತ್ರದಲ್ಲಿ ಟ್ರಾಫಿಕ್ ನಿಯಮದ ಬಗ್ಗೆ ಪಾಠವಿದ್ದರೆ, ಈ ಚಿತ್ರದಲ್ಲಿ ಕನ್ನಡ ಪಾಠ ಹೇಳಿಕೊಡಲಾಗಿದೆ.

  ನವೆಂಬರ್ ಮುಗೀತು ..ಕನ್ನಡ ಮರೆತು ಬೇರೆ ಬಾವುಟ ಹಾರಿಸೋಣ , ಅಥವಾ ಕನ್ನಡ ಕನ್ನಡ್ ಅಂದುಕೊಂಡೇ ಜೀವನ ಸಾಗಿಸಿಬಿಡೋಣ ಅಂದುಕೊಂಡವರೆಲ್ಲಾ , ಹುಷಾರ್ ..Kturn ತಗೋ ಬೇಕಾಗುತ್ತೆ .. ವೀಕ್ಷಕರೆ ಇದೋ ನಿಮ್ಮ ಮುಂದೆ Kturn.Uturn ಚಿತ್ರದ spoof ,theatrical troller ಇದು .. ನೋಡಿ,ಇಷ್ಟ ಪಡಿ ,ಶೇರ್ ಮಾಡಿ .. ಹಾಗೆ ನಮ್ಮ ಚಾನೆಲ್ ಗೆ subscribe ಆಿ ಎಂದು ನಿರ್ದೇಶಕ ಶ್ರವಣ ನಾರಾಯಣ್ ಅವರು ಫೇಸ್ ಬುಕ್ ನಲ್ಲಿ ಹಂಚುವುದನ್ನು ನೋಡಿರಬಹುದು.

  ಏನಿದೆ ವಿಡಿಯೋ: ಬೆಂಗಳೂರಲ್ಲಿ ಎಷ್ಟೋ ವರ್ಷಗಳಿಂದ ವಾಸವಾಗಿದ್ದು, ಕನ್ನಡ್ ಗೊತ್ತಿಲ್ಲ ಎನ್ನುತ್ತಾ ಸ್ವಲ್ಪ ಕೂಡಾ ಗೌರವ ನೀಡದ ಮಂದಿಯ ಬಗ್ಗೆ ಸ್ಟೋರಿ ಮಾಡಲು ಹೊರಟ ಪತ್ರಕರ್ತೆ, ಅಪಘಾತದಲ್ಲಿ ಮೃತ ಪಟ್ಟ ತಾಯಿ ಮಗು ಹಾಗೂ ಆಕೆಯ ಕನ್ನಡ ಮಾತನಾಡದ ಪತಿ, ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ಯೂ ಟರ್ನ್ ನಂತೆ ಕೆ ಟರ್ನ್ ಯಾವ ತಿರುವು ಪಡೆಯುತ್ತದೆ ಎಂಬುದನ್ನು ನೋಡಿ ಆನಂದಸಿ

  ಶುಭಾ, ರಶ್ಮಿ ಶಿವ್, ಶ್ರವಣ್, ಭಾರದ್ವಜ್, ಸಂದೀಪ್, ಸಚಿನ್, ಗೌತಮ್, ಮಂಜು, ವಿಶ್ವನಾಥ್, ವೀರೇಶ್ ನಟನೆಯ ಈ ವಿಡಿಯೋಕ್ಕೆ ಕಥೆ, ನಿರ್ದೇಶಕ, ಸಂಭಾಷಣೆ: ಶ್ರವಣ್, ಭಾರದ್ವಾಜ್ ನೀಡಿದ್ದಾರೆ.

  English summary
  K-TURN is Kannada theatrical troller, first of its kind in Kannada You tube, a parody Of U-Turn Kannada Movie.by Namdu Kannada team. Concept,Direction: Dialogs:Shravan, Bharadwaj

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X