For Quick Alerts
  ALLOW NOTIFICATIONS  
  For Daily Alerts

  ನನ್ನ ಮೊದಲ ಸಿನಿಮಾ : ನಾಳೆ ತರುಣ್ ಸುಧೀರ್ ಹೇಳ್ತಾರೆ 'ಚೌಕ' ಹುಟ್ಟಿದ ಕಥೆ

  By Naveen
  |

  ಪ್ರತಿ ವಾರ ಪ್ರಕಟ ಆಗುವ 'ನನ್ನ ಮೊದಲ ಸಿನಿಮಾ' ಸರಣಿ ಲೇಖನದಲ್ಲಿ ನಾಳೆ ತರುಣ್ ಸುಧೀರ್ ಅವರ ವಿಶೇಷ ಸಂದರ್ಶನ ಪ್ರಕಟ ಆಗಲಿದೆ. ತರುಣ್ ತಮ್ಮ ಮೊದಲ ಸಿನಿಮಾ 'ಚೌಕ' ಚಿತ್ರದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

  ನನ್ನ ಮೊದಲ ಸಿನಿಮಾ : ಸೂರಿ ಜೊತೆಗೆ ಕೆಲಸ ಮಾಡುತ್ತಿದ್ದ ವಿಕ್ಕಿ ಹೀರೋ ಆದ ಕಥೆ ನನ್ನ ಮೊದಲ ಸಿನಿಮಾ : ಸೂರಿ ಜೊತೆಗೆ ಕೆಲಸ ಮಾಡುತ್ತಿದ್ದ ವಿಕ್ಕಿ ಹೀರೋ ಆದ ಕಥೆ

  'ಚೌಕ' ಸಿನಿಮಾ ಹುಟ್ಟಿದ್ದು, ಆ ಚಿತ್ರ ದ್ವಾರಕೀಶ್ ಬ್ಯಾನರ್ ನಲ್ಲಿ ಬಂದಿದ್ದು, ಕಾಶೀನಾಥ್ ಅವರನ್ನು ಚಿತ್ರಕ್ಕೆ ನಟಿಸಲು ಆಹ್ವಾನ ಮಾಡಿದ್ದು, ನಟ ದರ್ಶನ್ ಕಥೆ ಹೇಳದೆ ಚಿತ್ರ ಒಪ್ಪಿಕೊಂಡಿದ್ದು, ಫಸ್ಟ್ ಡೇ ಚಿತ್ರದ ನೋಡಿದ ಕೆಲವರು ಈ ಚಿತ್ರ ಸೋಲುತ್ತೆ ಎಂದಿದ್ದು, ಕೊನೆಗೆ ಎಲ್ಲವನ್ನು ಮೀರಿ ಸಿನಿಮಾ ನೂರು ದಿನ ಓಡಿದ್ದು, ಹೀಗೆ 'ಚೌಕ' ಚಿತ್ರದ ಅಂತರಂಗವನ್ನು ಹೇಳಿಕೊಂಡಿದ್ದಾರೆ.

  ತರುಣ್ ಸುಧೀರ್ ಅವರ ಈ ಲೇಖನ ನಾಳೆ (ಭಾನುವಾರ) 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪ್ರಕಟ ಆಗಲಿದ. ಈ ಲೇಖನ ಓದಿ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ವ್ಯಕ್ತಪಡಿಸಿ. ಜೊತೆಗೆ 'ನನ್ನ ಮೊದಲ ಸಿನಿಮಾ' ಲೇಖನ ಸರಣಿಯಲ್ಲಿ ನೀವು ಯಾರ ಸಂದರ್ಶನವನ್ನು ಓದಲು ಇಷ್ಟ ಪಡುತ್ತೀರ ಎಂಬುದನ್ನು ಸಹ ತಿಳಿಸಿ.

  English summary
  Nanna Modala Cinema Series: Kannada director Tarun Sudheer interview will be published Tomorrow (July 1st).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X