»   » 'ನನ್ನ ಮೊದಲ ಸಿನಿಮಾ' : ನಾಳೆ ಪ್ರಕಟ ಆಗಲಿದೆ ನಟಿ ಮಯೂರಿ ಲೇಖನ

'ನನ್ನ ಮೊದಲ ಸಿನಿಮಾ' : ನಾಳೆ ಪ್ರಕಟ ಆಗಲಿದೆ ನಟಿ ಮಯೂರಿ ಲೇಖನ

Posted By:
Subscribe to Filmibeat Kannada

'ಫಿಲ್ಮಿಬೀಟ್ ಕನ್ನಡ'ದಲ್ಲಿ ಬರುತ್ತಿರುವ ವಿಶೇಷ ಲೇಖನ 'ನನ್ನ ಮೊದಲ ಸಿನಿಮಾ'ದ ಮೊದಲ ಲೇಖನದಲ್ಲಿ ನಿರ್ದೇಶಕ ಪವನ್ ಒಡೆಯರ್ ತಮ್ಮ 'ಗೋವಿಂದಾಯ ನಮಃ' ಸಿನಿಮಾದ ಬಗ್ಗೆ ಮಾತನಾಡಿದ್ದರು. ಈಗ ಎರಡನೇ ಲೇಖನದಲ್ಲಿ ನಟಿ ಮಯೂರಿ ತಮ್ಮ ಮೊದಲ ಸಿನಿಮಾ 'ಕೃಷ್ಣಲೀಲಾ' ಚಿತ್ರದ ಅನೇಕ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿಯ ಸಣ್ಣ ಕುಟುಂಬದ ಹುಡುಗಿ 'ಕೃಷ್ಣಲೀಲಾ' ಸಿನಿಮಾಗೆ ನಾಯಕಿ ಆದ ಹಿಂದಿನ ಸ್ವಾರಸ್ಯಕರ ಸಂಗತಿಯನ್ನು ಮಯೂರಿ ಹೇಳಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಅವರಿಗೆ ಆದ ಅನುಭವ, ಕಷ್ಟ, ಸಂತೋಷ, ಅವಮಾನ ಹೀಗೆ ಅನೇಕ ವಿಚಾರವನ್ನು ಮನ ಬಿಚ್ಚಿ ಮಾತನಾಡಿದ್ದಾರೆ. ಮಯೂರಿ ಅವರ ಹಿಂದಿನ ಅನೇಕ ಸಂದರ್ಶನ ಓದಿದ್ದರು, ಈ ಸಂದರ್ಶನ ಅವರ ಮೊದಲ ಸಿನಿಮಾದ ಅನೇಕ ಗೊತ್ತಿಲ್ಲದ ವಿಷಯಗಳನ್ನು ಹೇಳುತ್ತಿದೆ.

ಅಂದಹಾಗೆ, ನಟಿ ಮಯೂರಿ ಅವರ 'ನನ್ನ ಮೊದಲ ಸಿನಿಮಾ' ವಿಶೇಷ ಲೇಖನ ನಾಳೆ ಪ್ರಕಟ ಆಗಲಿದೆ. ಓದಿ.. ನಿಮ್ಮ ಅಭಿಪ್ರಾಯ ತಿಳಿಸಿ...

English summary
Nanna Modala Cinema Series: annada actress Mayuri interview about her first movie 'Krishnaleela' will be published Tomorrow (January 13).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X