ಪುನೀತ್ ಜೊತೆಗೆ ಆಡಿಯೋ ಲಾಂಚ್ ಮಾಡುವ ಚಾನ್ಸ್ ನಿಮ್ಮದಾಗಬಹುದು

Recommended Video

ಪುನೀತ್ ಜೊತೆಗೆ ಆಡಿಯೋ ಲಾಂಚ್ ಮಾಡುವ ಚಾನ್ಸ್ ನಿಮ್ಮದಾಗಬಹುದು | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಅವರನ್ನು ಭೇಟಿ ಮಾಡುವ ಒಂದು ಸುವರ್ಣಾವಕಾಶ ಹುಡುಕಿಕೊಂಡು ಬಂದಿದೆ. ಒಂದು ಸಿಂಪಲ್ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರೆ, ಅಪ್ಪು ಅವರನ್ನು ನೀವೂ ಮೀಟ್ ಮಾಡಬಹುದು.

ಹೌದು, ಪುನೀತ್ ನಟಿಸುತ್ತಿರುವ ಹೊಸ ಸಿನಿಮಾ 'ನಟ ಸಾರ್ವಭೌಮ' ಕಡೆಯಿಂದ ಈಗ ಒಂದು ಚಾಲೆಂಜ್ ಬಂದಿದೆ. ಈ ಹಿಂದೆ ಚಿತ್ರದ ಟೀಸರ್ ನಲ್ಲಿ ಇದ್ದ ಪುನೀತ್ ರೀತಿ ಅವರ ಅಭಿಮಾನಿಗಳು ವಿಡಿಯೋ ಮಾಡಬೇಕಿದೆ. ಆ ರೀತಿ ಮಾಡಿ #NataSarvabhouma ಹ್ಯಾಶ್ ಟ್ಯಾಗ್ ಹಾಕಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಅಪ್ ಲೋಡ್ ಮಾಡಬೇಕಿದೆ.

nata saarvabhowma new contest

ಈ ರೀತಿ ಮಾಡಿದ ಅಭಿಮಾನಿಗಳ ವಿಡಿಯೋ ಪೈಕಿ ಅದೃಷ್ಟಶಾಲಿ ಅಭಿಮಾನಿ ಪುನೀತ್ ರಾಜ್ ಕುಮಾರ್ ಜೊತೆಗೆ ವೇದಿಕೆ ಹಂಚಿಕೊಂಡು 'ನಟ ಸಾರ್ವಭೌಮ' ಸಿನಿಮಾದ ಆಡಿಯೋವನ್ನು ಬಿಡುಗಡೆ ಮಾಡಬಹುದು. ಈ ರೀತಿ ವಿಭಿನ್ನವಾಗಿ ತಮ್ಮ ಸಿನಿಮಾವನ್ನು ಚಿತ್ರತಂಡ ಜನರಿಗೆ ತಲುಪಿಸುತ್ತಿದೆ.

ಅಂದಹಾಗೆ, 'ನಟ ಸಾರ್ವಭೌಮ' ಪುನೀತ್, ರಚಿತಾ ಹಾಗೂ ಅನುಪಮ ಪರವೇಶ್ವರನ್ ನಟನೆಯ ಸಿನಿಮಾವಾಗಿದೆ. ಪವನ್ ಒಡೆಯರ್ ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಚಿತ್ರಕ್ಕಿದೆ.

More from Filmibeat

English summary
Kannada actor Puneeth Rajkumar 'Nata Sarvabhouma' new contest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X