ನಟಸಾರ್ವಭೌಮನ ಪೋಸ್ಟರ್ ಗೆ ಬಿಯರ್ ಅಭಿ‍ಷೇಕ

ಸಿನಿಮಾ ನಟರ ಚಿತ್ರಗಳು ಬಿಡುಗಡೆಯಾದಾಗ ಸಾಮಾನ್ಯವಾಗಿ ಸ್ಟಾರ್ ನಟರ ಕಟೌಟ್ ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಹಿ ಸಂಭ್ರಮಿಸುವುದು ಸಾಮಾನ್ಯ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಟೌಟ್ ಗಳಿಗೆ, ಪೋಸ್ಟರ್ ಗಳಿಗೆ ಹಾಲಾಭಿಷೇಕ ಮಾಡುವುದನ್ನ ಕೂಡ ನೋಡಿದ್ದೀವಿ.

ಇತ್ತೀಚಿನ ದಿನಗಳಲ್ಲಿ ಸಂಭ್ರಮಿಸುವ ವಿಧಾನವೂ ಬದಲಾಗುತ್ತಿದೆ. ಸಿನಿಮಾ ನಟರ ಪೋಸ್ಟರ್, ಕಟೌಟ್ ಗಳಿಗೆ ಬಿಯರ್ (ಮದ್ಯಪಾನ) ಅಭಿಷೇಕ ಮಾಡಿ ಖುಷಿ ಪಡ್ತಿದ್ದಾರೆ ಅಭಿಮಾನಿಗಳು.

Nata Sarvabhouma craze in triveni theater

ಹೌದು, ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಇಂದು ವರ್ಲ್ಡ್ ವೈಡ್ ತೆರೆಕಂಡಿದೆ. ಮೆಜಿಸ್ಟಿಕ್ ನ ತ್ರಿವೇಣಿ ಚಿತ್ರಮಂದಿರದಲ್ಲಿ ಅಪ್ಪು ಚಿತ್ರ ಪ್ರದರ್ಶನವಾಗುತ್ತಿದ್ದು, ಮೊದಲ ಶೋ ವೇಳೆ ಅಭಿಮಾನಿಯೊಬ್ಬ ಪುನೀತ್ ಪೋಸ್ಟರ್ ಗೆ ಬಿಯರ್ ಅಭಿಷೇಕ ಮಾಡಿರುವುದು ಗಮನ ಸೆಳೆದಿದೆ.

ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಸಾರ್ವಭೌಮನ ಕ್ರೇಜ್ ಹೇಗಿದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ.

ಇನ್ನುಳಿದಂತೆ ನಟಸಾರ್ವಭೌಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮಧ್ಯರಾತ್ರಿಯಿಂದ ಫ್ಯಾನ್ಸ್ ಶೋಗಳು ನಡೆಯುತ್ತಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor puneeth rajkumar satrrer 'Nata Sarvabhouma' movie has released on today. fans pour beer on natasarvabhouma poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X