twitter
    For Quick Alerts
    ALLOW NOTIFICATIONS  
    For Daily Alerts

    ಸೆನ್ಸಾರ್ ನಲ್ಲಿ ಪಾಸ್ ಆದ ಅಪ್ಪು : ಸಿನಿಮಾ ಎಷ್ಟು ನಿಮಿಷ ಇದೆ?

    |

    Recommended Video

    Natasarvabouma Movie : ಅಪ್ಪು ಫ್ಯಾನ್ಸ್ ಗಳಿಗೆ ಇಲ್ಲಿದೆ ಖುಷಿಯ ವಿಷಯ..! | Filmibeat Kannada

    ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಸಾಲಿಗೆ ನಿಲ್ಲುವ 'ನಟ ಸಾರ್ವಭೌಮ' ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಸದ್ಯ ಸೆನ್ಸಾರ್ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಪಾಸ್ ಆಗಿದ್ದಾರೆ.

    ಫೋಟೋಗಳು : ಅಪ್ಪುಗೆ ಆಶೀರ್ವಾದ ಮಾಡಿದ ಹುಬ್ಬಳ್ಳಿ ಮಂದಿ ಫೋಟೋಗಳು : ಅಪ್ಪುಗೆ ಆಶೀರ್ವಾದ ಮಾಡಿದ ಹುಬ್ಬಳ್ಳಿ ಮಂದಿ

    'ನಟ ಸಾರ್ವಭೌಮ' ಸಿನಿಮಾಗೆ ಯು ಎ ಪ್ರಮಾಣ ಪತ್ರ ಸಿಕ್ಕಿದೆ. ಯಾವುದೇ ಕಟ್ ಮತ್ತು ಮ್ಯೂವ್ಟ್ ಇಲ್ಲದೆ, ಸಿನಿಮಾ ಸೆನ್ಸಾರ್ ಅಧಿಕಾರಿಗಳ ಮನ ಗೆದ್ದಿದೆ. ಸಿನಿಮಾದ ಅವಧಿ 155 ನಿಮಿಷ ಅಂದರೆ 2 ಗಂಟೆಗೆ 35 ನಿಮಿಷ ಇದೆ. 'ನಟ ಸಾರ್ವಭೌಮ' ಪಕ್ಕಾ ಫ್ಯಾಮಿಲಿ ಹಾಗೂ ಆಕ್ಷನ್ ಸಿನಿಮಾವಾಗಿದೆ.

    ಯುವರಾಜ್ ಕುಮಾರ್ ಡ್ಯಾನ್ಸ್ ನೋಡಿ ಕಣ್ಣೀರಿಟ್ಟ ತಾಯಿ ಮಂಗಳ ಯುವರಾಜ್ ಕುಮಾರ್ ಡ್ಯಾನ್ಸ್ ನೋಡಿ ಕಣ್ಣೀರಿಟ್ಟ ತಾಯಿ ಮಂಗಳ

    ಸಿನಿಮಾದ ಆಡಿಯೋ ರಿಲೀಸ್ ಈಗಾಗಲೇ ಆಗಿದ್ದು, ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 'ಡ್ಯಾನ್ಸ್ ವಿತ್ ಅಪ್ಪು..' ಹಾಗೂ 'ಓಪನ್ ದ ಬಾಟೆಲ್' ಹಾಡುಗಳು ಎಲ್ಲರನ್ನು ಕುಣಿಯುವಂತೆ ಮಾಡಿದೆ. ನಿನ್ನೆ ಚಿತ್ರದ 'ಯಾರೋ ನೀನು..' ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

    nata sarvabhouma kannada movie gets U/A certificate from CBFC

    ಅಂದಹಾಗೆ, ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಈ ವರ್ಷ ರಿಲೀಸ್ ಆದ ಮೊದಲ ಬಿಗ್ ಸಿನಿಮಾ ಇದಾಗುತ್ತಿದೆ. ಪವನ್ ಒಡೆಯರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅದ್ದೂರಿಯಾಗಿ ಚಿತ್ರವನ್ನ ನಿರ್ಮಿಸಿದ್ದಾರೆ.

    ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಅಪ್ಪುಗೆ ಜೋಡಿಯಾಗಿದ್ದಾರೆ. ಡಿ ಇಮಾನ್ ಸಂಗೀತ ನೀಡಿದ್ದಾರೆ.

    English summary
    Power Star Puneet Rajkumar's 'Nata Sarvabhouma' kannada movie gets U/A certificate from CBFC. The movie will be releasing on February 7th.
    Friday, January 18, 2019, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X