'ಕೆಜಿಎಫ್' ಬಿಡುಗಡೆಯ ದಿನ ಪುನೀತ್ ನೀಡುವ ಅಚ್ಚರಿ

Recommended Video

KGF kannada movie : ಕೆಜಿಎಫ್ ಬಿಡುಗಡೆಯ ದಿನ ಪುನೀತ್ ನೀಡುವ ಅಚ್ಚರಿ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್' ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಯಶ್ ಜೊತೆಗೆ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಆ ದಿನ ಅಭಿಮಾನಿಗಳಿಗೆ ಅಚ್ಚರಿ ನೀಡಲು ಬರುತ್ತಿದ್ದಾರೆ.

ಪುನೀತ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಟೀಸರ್ ಅದೇ ದಿನ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಟೀಸರ್ ಇದೀಗ ರಿಲೀಸ್ ಆಗುತ್ತಿದೆ.

nata sarvabhouma kannada movie teaser will be releasing on December 21st.

ಪವನ್ ಒಡೆಯರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಪಕರಾಗಿದ್ದಾರೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದಾರೆ.

nata sarvabhouma kannada movie teaser will be releasing on December 21st.

'ನಟ ಸಾರ್ವಭೌಮ' ಮಾತ್ರವಲ್ಲದೆ 'ಬಟರ್ ಫ್ಲೈ' ಚಿತ್ರದ ಟೀಸರ್ ಕೂಡ ಅದೇ ದಿನ ಬರ್ತಿದೆ. ಇದು ರಮೇಶ್ ಅರವಿಂದ್ ನಿರ್ದೇಶನದ ಚಿತ್ರವಾಗಿದೆ.

More from Filmibeat

English summary
Actor Puneeth Rajkumar's 'Nata Sarvabhouma' kannada movie teaser will be releasing on December 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X