For Quick Alerts
  ALLOW NOTIFICATIONS  
  For Daily Alerts

  ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' 24 ಗಂಟೆಗಳ ನಿರಂತರ ಪ್ರದರ್ಶನ

  |
  Natasarvabhouma Movie : ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' 24 ಗಂಟೆಗಳ ನಿರಂತರ ಪ್ರದರ್ಶನ..!

  ಇನ್ನು ನಾಲ್ಕು ದಿನ ಬಾಕಿ ಇದೆ 'ನಟ ಸಾರ್ವಭೌಮ' ಸಿನಿಮಾದ ಅದ್ದೂರಿ ಬಿಡುಗಡೆಗೆ. ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿರುವ ಈ ಸಿನಿಮಾ ಹಳೆ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆಯಲು ಬರುತ್ತಿದೆ.

  ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' ಸಿನಿಮಾದ 24 ಗಂಟೆಗಳ ನಿರಂತರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಿನಿಮಾ ಈ ಗುರುವಾರ ಬಿಡುಗಡೆ ಆಗುತ್ತಿದ್ದು, ರಾತ್ರಿ 12 ಗಂಟೆಯಿಂದ, ಮುಂದಿನ ದಿನದ ರಾತ್ರಿ 12 ಗಂಟೆಯವರೆಗೆ ಚಿತ್ರವನ್ನ ಪ್ರದರ್ಶನ ಮಾಡಲಾಗುತ್ತಿದೆ.

  'ನಟ ಸಾರ್ವಭೌಮ' ಟಿಕೆಟ್ ಬುಕ್ಕಿಂಗ್ ಓಪನ್ ಆಯ್ತು! 'ನಟ ಸಾರ್ವಭೌಮ' ಟಿಕೆಟ್ ಬುಕ್ಕಿಂಗ್ ಓಪನ್ ಆಯ್ತು!

  ಅಭಿಮಾನಿಗಳು ಒತ್ತಾಯದ ಮೆರೆಗೆ ಸಿನಿಮಾವನ್ನು ನಿರಂತರವಾಗಿ 24 ಗಂಟೆಗಳ ಪ್ರದರ್ಶನ ಮಾಡಲು ಚಿತ್ರಮಂದಿರದ ಮಾಲೀಕರು ಒಪ್ಪಿದರೆ. ವಿಶೇಷ ಅಂದರೆ, ಊರ್ವಶಿ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಒಂದು ಸಿನಿಮಾದ ಪ್ರದರ್ಶನ 24 ಗಂಟೆ ನಿರಂತರವಾಗಿ ಆಗುತ್ತಿರುವುದು.

  ಈಗಾಗಲೇ, ಸಿನಿಮಾದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ತ್ರಿವೇಣಿ ಚಿತ್ರಮಂದಿರದ ಜೊತೆಗೆ ರಾಜ್ಯಾದಂತ್ಯ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ಯದ ಬೇರೆ ಬೇರೆ ಕಡೆ ಕೂಡ ಸಿನಿಮಾ ಪ್ರದರ್ಶನ ಮಧ್ಯರಾತ್ರಿಯೇ ಶುರು ಆಗಲಿದೆ.

  English summary
  Kannada actor Puneeth Rajkumar's 'Nata Sarvabhouma' movie will be screening 24 hours continues shows in urvashi theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X