ರಾಕ್ ಲೈನ್ ಮಾಲ್ ನಲ್ಲಿ 'ನಟಸಾರ್ವಭೌಮ' ಎಷ್ಟು ಶೋ ಇದೆ.!

ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ನಾಳೆ ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಇಂದು ಮಧ್ಯರಾತ್ರಿಯಿಂದಲೇ ಫ್ಯಾನ್ಸ್ ಶೋಗಳು ಆಯೋಜನೆಯಾಗಿದ್ದು, ರಾಜ್ಯಾದ್ಯಂತ ಮಿಡ್ ನೈಟ್ ಪ್ರದರ್ಶನ ಕಾಣಲಿದೆ.

ಅಂದ್ಹಾಗೆ, ಈ ಚಿತ್ರವನ್ನ ನಿರ್ಮಾಣ ಮಾಡಿರುವುದು ರಾಕ್ ಲೈನ್ ವೆಂಕಟೇಶ್. ಮೌರ್ಯ, ಅಜಯ್ ಚಿತ್ರಗಳ ನಂತರ ಅಪ್ಪು ಜೊತೆ ಸಿನಿಮಾ ಮಾಡಿರುವ ರಾಕ್ ಲೈನ್ ಮೂರನೇ ಬಾರಿ ಗೆಲ್ಲುವ ಭರವಸೆಯಲ್ಲಿದ್ದಾರೆ.

ಇನ್ನು ರಾಕ್ ಲೈನ್ ಸಿನಿಮಾ ಅಂದ್ಮೇಲೆ ಸಹಜವಾಗಿ ಒಂದು ಕುತೂಹಲ ಕಾಡುತ್ತೆ. ರಾಕ್ ಲೈನ್ ವೆಂಕಟೇಶ್ ಒಡೆತನದ ರಾಕ್ ಲೈನ್ ಮಾಲ್ ನಲ್ಲಿ ನಟಸಾರ್ವಭೌಮ ಎಷ್ಟು ಶೋ ಇದೆ ಎಂಬ ಕುತೂಹಲ ಅಭಿಮಾನಿಗಳಲ್ಲಿರುತ್ತೆ. ಅದಕ್ಕೆ ಉತ್ತರ ಇಲ್ಲಿದೆ.

Nata sarvabhouma show details in rockline mall

ರಾಕ್ ಲೈನ್ ಮಾಲ್ ನಲ್ಲಿ ಒಟ್ಟು 12 ಶೋಗಳು ನಟಸಾರ್ವಭೌಮ ಸಿನಿಮಾ ಪ್ರದರ್ಶನವಾಗ್ತಿದೆ. ಬೆಳಿಗ್ಗೆ 4 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗುತ್ತಿದ್ದು, 4.15ಕ್ಕೆ, 7ಕ್ಕೆ, 7.15ಕ್ಕೆ, 10ಕ್ಕೆ, 1ಕ್ಕೆ, 3.30ಕ್ಕೆ, 4ಕ್ಕೆ, 6.30ಕ್ಕೆ, 7ಕ್ಕೆ, 9.30ಕ್ಕೆ, 10ಗಂಟೆಗೆ ಶೋಗಳಿವೆ.

More from Filmibeat

English summary
Kannada actor Puneeth Rajkumar and rachita ram starrer 'Nata Sarvabhouma' movie will release on february 7th. Nata sarvabhouma show details in rockline mall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X