'ನಟ ಸಾರ್ವಭೌಮ' ಕೋಲ್ಕತಾದಲ್ಲಿ ಏನ್ ಮಾಡ್ತಿದ್ದಾರೆ?

Recommended Video

Natasaarvabhowma : ಅಪ್ಪು ಜೊತೆ ಕೊಲ್ಕತ್ತಾದಲ್ಲಿ ಅನುಪಮಾ..! | Filmibeat kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತಿದೆ. ಸದ್ಯ, ಚಿತ್ರತಂಡ ಕೋಲ್ಕತಾದಲ್ಲಿ ಬೀಡು ಬಿಟ್ಟಿದೆ.

ಕೋಲ್ಕತಾದಲ್ಲಿ 'ನಟ ಸಾರ್ವಭೌಮ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್, ನಟಿ ಅನುಪಮ ಪರಮೇಶ್ವರನ್ ಹಾಗೂ ಇನ್ನಿತರರು ಭಾಗಿಯಾಗಿದ್ದಾರೆ.

Nata Sarwabouma movie shooting held in kolkata

ಶೂಟಿಂಗ್ ವೇಳೆ ಅನುಪಮ ಪರಮೇಶ್ವರನ್ ಪುನೀತ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಮೂಲತಃ ಮಲಯಾಳಂನವರರಾದ ಅನುಪಮ ಪರಮೇಶ್ವರನ್ ಮೊದಲ ಕನ್ನಡ ಸಿನಿಮಾ ಇದಾಗಿದೆ. ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಇಬ್ಬರು ನಾಯಕಿಯರು ಇದ್ದಾರೆ.

Nata Sarwabouma movie shooting held in kolkata

ಚಿತ್ರದ ಮೇಕಿಂಗ್ ಫೋಟೋಗಳನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರೆ. ಕೋಲ್ಕತಾದ ಕೆಲ ಸುಂದರ ಜಾಗಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ.

Nata Sarwabouma movie shooting held in kolkata

ಇತ್ತೀಚಿಗಷ್ಟೆ, ಚಿತ್ರದ ಹಾಡಿನ ರೆಕಾರ್ಡಿಂಗ್ ನಡೆದಿದ್ದು, ವಿಜಯ ಪ್ರಕಾಶ್ ಹಾಗೂ ಶ್ರೇಯಾ ಘೋಷಲ್ ಹಾಡಿಗೆ ಧ್ವನಿಯಾಗಿದ್ದಾರೆ. ಅಂದಹಾಗೆ, ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರೆ.

More from Filmibeat

English summary
Power Star Puneet Rajkumar starrer 'Nata Sarwabouma' Kannada movie shooting is taking place in kolkata .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X