ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ 3 ಕನ್ನಡ ಸಿನಿಮಾಗಳು
66 ನೇ ರಾಷ್ಟೀಯ ಪ್ರಶಸ್ತಿ ಪ್ರಕಟ ಆಗಿದೆ. ಕನ್ನಡದ 5 ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿದೆ. ಈ 5 ಸಿನಿಮಾಗಳ ಪೈಕಿ 3 ಸಿನಿಮಾಗಳಿಗೆ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
ನಾತಿಚರಾಮಿ ಸಿನಿಮಾಗೆ 5 ಪ್ರಶಸ್ತಿಗಳು
ಅತ್ಯುತ್ತಮ ಪ್ರಾದೇಶಿಕ ಸಿನಿಮಾ
ಅತ್ಯುತ್ತಮ ಸಂಕಲನ
ಅತ್ಯುತ್ತಮ ಮಹಿಳಾ ಗಾಯಕಿ
ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಜೊತೆಗೆ ಶ್ರುತಿ ಹರಿಹರನ್ ಈ ಸಿನಿಮಾದ ನಟನೆಗಾಗಿ ವಿಶೇಷ ಪ್ರಶಸ್ತಿ ಪಡೆದಿದ್ದಾರೆ.

'ಕೆಜಿಎಫ್' ಚಿತ್ರಕ್ಕೆ 2 ಪ್ರಶಸ್ತಿಗಳು
ಅತ್ಯುತ್ತಮ ವಿ ಎಫ್ ಎಕ್ಸ್ ಚಿತ್ರ
ಅತ್ಯುತ್ತಮ ಸಾಹಸ ಸಿನಿಮಾ
'ಒಂದಲ್ಲ ಎರಡಲ್ಲ' ಚಿತ್ರಕ್ಕೂ 2 ಪ್ರಶಸ್ತಿಗಳು
ಅತ್ಯುತ್ತಮ ಬಾಲ ಕಲಾವಿದ
ಅತ್ಯುತ್ತಮ ರಾಷ್ಟೀಯ ಏಕತಾ ಸಿನಿಮಾ
ಉಳಿದಂತೆ, 'ಮೂಕಜ್ಜಿಯ ಕನಸುಗಳು' ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾಗೆ ತಲಾ ಒಂದು ರಾಷ್ಟ್ರ ಪ್ರಶಸ್ತಿ ಲಭಿಸಿದೆ.
English summary
National Film Awards 2019: 'Naticharami', 'KGF' and 'Ondalla Eradalla' movies got highest awards.


Click it and Unblock the Notifications