ಚಿತ್ರಮಂದಿರ ತೆರೆಯಲು ಅವಕಾಶ: ಗೊಂದಲಗಳಿವೆ ಎಂದ ಫಿಲ್ಮಚೇಂಬರ್ ಅಧ್ಯಕ್ಷ ಜಯರಾಜ್

ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಟ್ಟ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ಫಿಲಂಚೇಂಬರ್ ಅಧ್ಯಕ್ಷ ಜಯರಾಜ್, ಚಿತ್ರಮಂದಿರ ತೆರೆಯುವ ಮುನ್ನಾ ಹಲವಾರು ವಿಷಯಗಳು ಇತ್ಯರ್ಥವಾಗಬೇಕಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರಮಂದಿರಗಳು ತೆರೆಯುವಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಬಿಡುಗಡೆ ಆದ ಬಳಿಕ, ನಿರ್ಮಾಪಕರು ಹಾಗೂ ಚಿತ್ರಪ್ರದರ್ಶಕರ ಜೊತೆಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಾರೆ ಜಯರಾಜ್.

ಮಾರ್ಗಸೂಚಿ ಅನುಸರಿಸುವುದು ಕಷ್ಟವಾದಲ್ಲಿ, ಸರಳಗೊಳಿಸುವಂತೆ ಮನವಿ ಮಾಡುತ್ತೇವೆ. ಯಾವ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ, ಯಾವುದು ಯಾವ ಸಮಯದಲ್ಲಿ ಬಿಡುಗಡೆ ಆಗಬೇಕು ಎಂಬುದನ್ನು ನಿರ್ಮಾಪಕರು, ಪ್ರದರ್ಶಕರ ನಡುವೆ ಚರ್ಚೆ ನಡೆಸಲಿದ್ದೇವೆ ಎಂದಿದ್ದಾರೆ ಅವರು.

Need To Address Some Issues Before Opening Theaters: Film Chamber President

Recommended Video

ಚಿತ್ರಮಂದಿರಕ್ಕೆ ಎಂಟ್ರಿ ಕೊಡೋಕೆ ಮುಂಚೆ ಈ ಸ್ಟೋರಿ ನೋಡಿ | Filmibeat Kannada

ರಾಜ್ಯ ಸರ್ಕಾರದ ಬಳಿ ಕೆಲವಾರು ಮನವಿಗಳನ್ನು ನಾವು ಸಲ್ಲಿಸಿದ್ದೇವೆ. ಸರ್ಕಾರದಿಂದ ಧನಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು, ಎಲ್ಲರ ಸಹಕಾರ ಪಡೆದು ಚಿತ್ರಮಂದಿರಗಳನ್ನು ಪುನರ್‌ ಪ್ರಾರಂಭಗೊಳಿಸಬೇಕಿದೆ ಎಂದಿದ್ದಾರೆ ಜಯರಾಜ್.

More from Filmibeat

English summary
Karnataka film chamber president Jayaraj said, need to address many issues before opening the theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X