ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

Recommended Video

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

ಕನ್ನಡ ಚಿತ್ರರಂಗದಲ್ಲಿ ತಮ್ಮ ಗಮನಾರ್ಹ ನಟನೆಯಿಂದ ಗುರುತಿಸಿಕೊಂಡ ನಟಿ ನೇಹಾ ಪಾಟೀಲ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೆಮಂದಿ ನೋಡಿ ನಿಶ್ಚಯಿಸಿದ ಹುಡುಗ ಪ್ರಣಾವ್ ಜೊತೆ ದಾಂಪತ್ಯದ ಪಥದತ್ತ ಚಲಿಸಲು ತೀರ್ಮಾನಿಸಿದ ಈ ಚೆಲುವೆಯ ಆರತಕ್ಷತೆ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿತು.

ಹೆಜ್ಜೆ ಹಾಕಿದ ದೀಪಿಕಾ ದಾಸ್!
ವಿಜಯನಗರದ ಕಲ್ಯಾಣ ಮಂಟಪದಲ್ಲಿ ನಡೆದ ಆರತಕ್ಷತೆಗೆ ಚಿತ್ರರಂಗದ ಗಣ್ಯರು ಹಾಜರಿದ್ದರು. 'ಗರ' ಚಿತ್ರತಂಡದ ನಿರ್ದೇಶಕ ಮುರಳಿಕೃಷ್ಣ ಸೇರಿದಂತೆ ಕಲಾವಿದ, ನಿರೂಪಕ ರೆಹಮಾನ್, ನಟಿ‌ ಶರಣ್ಯಾ ದಂಪತಿ ಮತ್ತಿತರರು ಹಾಜರಿದ್ದರು.

ಆದರೆ ಆರಂಭದಿಂದ ಕೊನೆಯ ತನಕ ಜೊತೆಗಿದ್ದು ಸಂಭ್ರಮಿಸಿದವರಲ್ಲಿ ನೇಹಾರ ಸ್ನೇಹಿತೆ ದೀಪಿಕಾ ದಾಸ್ ಕೂಡ ಒಬ್ಬರು. ಮದುಮಗಳ ಜೊತೆಗೆ ಸಂಭ್ರಮದ ಹೆಜ್ಜೆ ಹಾಕಿದ ದೀಪಿಕಾ ದಾಸ್ ತಮ್ಮ ಖುಷಿಯನ್ನು ಹಂಚಿಕೊಂಡರು.

neha patil weds with Pranava

2011ರಲ್ಲಿ ಚಿತ್ರರಂಗ ಪ್ರವೇಶಿಸಿದ ನೇಹಾ ಪಾಟೀಲ್ ತಿಪ್ಪಜ್ಜಿ ಸರ್ಕಲ್, ಸಿತಾರ, ಪಾರು ವೈಫ್ ಆಫ್ ದೇವದಾಸ್ ಮೊದಲಾದ ಚಿತ್ರಗಳಲ್ಲಿ ಗಮನಾರ್ಹ ನಟನೆ ನೀಡಿದ್ದರು. ಇಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಚಿತ್ರೋದ್ಯಮ ಮತ್ತು ಇತರ ಕ್ಷೇತ್ರಗಳ ಗಣ್ಯರನೇಕರು ಪಾಲ್ಗೊಳ್ಳುವುದಾಗಿ ನಿರೀಕ್ಷಿಸಲಾಗುತ್ತಿದೆ.

More from Filmibeat

English summary
Kannada actress Neha Patil got engaged married today with Pranav, who is currently working as an engineer in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X