ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿಸಲಿದ್ದಾರೆ ಕನ್ನಡದ ಮುಂಗಾರು ಹುಡುಗಿ!

By Naveen

'ಮುಂಗಾರು ಮಳೆ 2' ಸಿನಿಮಾದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ಆ ಚಿತ್ರದ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ನೇಹಾ ಸೈಲೆಂಟ್ ಆಗಿ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ತೆಲುಗಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಕದ ಹೊಸ ಸಿನಿಮಾದಲ್ಲಿ ನೇಹಾ ನಟಿಸುವ ಅವಕಾಶ ಪಡೆದಿದ್ದಾರೆ. ವಿಶೇಷ ಅಂದರೆ ಪೂರಿ ನಿರ್ದೇಶಕದ ಈ ಚಿತ್ರದ ನಾಯಕ ಅವರ ಮಗ ಆಕಾಶ್.

Neha Shetty is selected to play lead role in Puri Jagannath new movie

ಚಿತ್ರರಂಗಕ್ಕೆ ಸಾಕಷ್ಟು ಜನ ಹೀರೋ ಹಿರೋಯಿನ್ ಗಳನ್ನು ಪೂರಿ ಜಗನಾಥ್ ಲಾಂಚ್ ಮಾಡಿದ್ದಾರೆ. ಹೀಗೆ ಹೊಸ ನಟರನ್ನು ಹುಟ್ಟು ಹಾಕುವುದರಲ್ಲಿ ಪೂರಿ ಎತ್ತಿದ ಕೈ. ಈಗಾಗಲೇ ಚಿತ್ರರಂಗಕ್ಕೆ ಅನೇಕರನ್ನು ಪರಿಚಯಿಸಿರುವ ಪೂರಿ ಈಗ ತಮ್ಮ ಮಗ ಆಕಾಶ್ ಅವರನ್ನು ಲಾಂಚ್ ಮಾಡಲಿದ್ದಾರೆ.

Neha Shetty is selected to play lead role in Puri Jagannath new movie

ಪೂರಿ ತಮ್ಮ ಮಗನ ಮೊದಲ ಸಿನಿಮಾಗೆ ಕನ್ನಡದ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ. ನೇಹಾ ಶೆಟ್ಟಿ ಈ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತವಾಗುತ್ತಿದ್ದಾರೆ. ಇಷ್ಟು ದಿನ ಒಂದು ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದ ನೇಹಾಗೆ ಈಗ ಒಂಪರ್ ಆಫರ್ ಸಿಕ್ಕಿದೆ.

More from Filmibeat

English summary
Kannada Actress Neha Shetty is selected to play lead role in Puri Jagannath new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X