ಪಿಂಕ್ ರೀಮೇಕ್ ನಲ್ಲಿ ಶ್ರದ್ಧಾ ಶ್ರೀನಾಥ್: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಯುಟರ್ನ್, ಆಪರೇಷನ್ ಅಲಮೇಲಮ್ಮ ಚಿತ್ರಗಳ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ನಟಿ ಶ್ರದ್ಧಾ ಶ್ರೀನಾಥ್ ಈಗ ಪರಭಾಷೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದಾರೆ. ತಮಿಳು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ ಈಗ ತಮಿಳು ಸೂಪರ್ ಸ್ಟಾರ್ ತಲಾ ಅಜಿತ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಪಿಂಕ್ ತಮಿಳಿನಲ್ಲಿ ರೀಮೇಕ್ ಆಗಿದ್ದು, ಆ ಚಿತ್ರದಲ್ಲಿ ತಲಾ ಅಜಿತ್ ಮತ್ತು ಶ್ರದ್ಧಾ ಶ್ರೀನಾಥ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

Nerkonda Paarvai Tamil remake of Pink poster release

ಇದೀಗ, ಪಿಂಕ್ ಚಿತ್ರದ ತಮಿಳು ರೀಮೇಕ್ ಸಿನಿಮಾ 'ನೇರ್ ಕೊಂಡ ಪಾರ್ವೈ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಜಿತ್, ಶ್ರದ್ಧಾ ಲುಕ್ ಅನಾವರಣವಾಗಿದೆ.

ಪಿಂಕ್ ಚಿತ್ರದಲ್ಲಿ ತಾಪ್ಸಿ ಪೆನ್ನು ಬಣ್ಣ ಹಚ್ಚಿದ್ದ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಮಾಡಿದ್ದ ಪಾತ್ರವನ್ನ ಅಜಿತ್ ಕುಮಾರ್ ನಿರ್ವಹಿಸುತ್ತಿದ್ದಾರೆ. ಅಮಿತಾಬ್, ತಾಪ್ಸಿ, ಕೃತಿ ಕುಲಾರಿ, ಆಂಡ್ರಿಯಾ, ವಿಜಯ್ ವರ್ಮಾ, ಅಂಗಾದ್ ಬೇಡಿ ಸೇರಿದಂತೆ ಹಲವರು ಪಿಂಕ್ ಚಿತ್ರದಲ್ಲಿ ನಟಿಸಿದ್ದರು. ಶ್ರೀದೇವಿ ಪತಿ ಬೋನಿ ಕಪೂರ್ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.

More from Filmibeat

English summary
The first look from Boney Kapoor and Thala Ajith's Nerkonda Paarvai, which is the Tamil remake of Pink, is out and it's driving fans crazy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X