ಸರ್ಕಾರದ ಹೊಸ ಲಾಕ್‌ಡೌನ್ 'ಪತ್ನಿ ಸ್ನೇಹಿ' ಎಂದ ಯಶ್‌!

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಕಾರಣ ಅದನ್ನು ತಹಬದಿಗೆ ತರಲು ಸರ್ಕಾರವು ಹೊಸ ಲಾಕ್‌ಡೌನ್ ನಿಯಮಗಳನ್ನು ಘೋಷಿಸಿದೆ. ಹೊಸ ನಿಯಮಗಳ ಬಗ್ಗೆ ಯಶ್ ಹಾಸ್ಯದ ಟಚ್ ನೀಡಿ ಪೋಸ್ಟ್‌ ಹಾಕಿದ್ದಾರೆ.

Recommended Video

Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

ಪತ್ನಿ, ನಟಿ ರಾಧಿಕಾ ಪಂಡಿತ್ ಅವರೊಂದಿಗೆ ಕುಳಿತಿರುವ ಚಿತ್ರ ಪೋಸ್ಟ್ ಮಾಡಿರುವ ಯಶ್, 'ಸರ್ಕಾರ ಘೋಷಿಸಿರುವ ಲಾಕ್‌ಡೌನ್ ನಿಯಮಗಳು 'ಪತ್ನಿ ಸ್ನೇಹಿ'ಯಾಗಿದೆ' ಎಂದಿದ್ದಾರೆ.

ಸರ್ಕಾರದ ಹೊಸ ಲಾಕ್‌ಡೌನ್ ನಿಯಮ ನನ್ನ ಪತ್ನಿಗೆ ಸಾಕಷ್ಟು ಇಷ್ಟವಾಗಿದೆ, 'ರಾತ್ರಿ 8 ಗಂಟೆಗೆ ಮನೆಗೆ ವಾಪಸ್ ಬಾ, ವೀಕೆಂಡ್‌ನಲ್ಲಿ ಮನೆಯಲ್ಲೇ ಇರು' ನನ್ನ ಪತ್ನಿಗೆ ಸಹ ಇದೇ ಬೇಕಿತ್ತು ಎಂದು ತಮಾಷೆ ಮಾಡಿದ್ದಾರೆ ಯಶ್.

New Lockdown Rules Of Karnataka Wife Friendly: Yash

ಆದರೆ ಈ 'ಪತ್ನಿ ಸ್ನೇಹಿ' ಲಾಕ್‌ಡೌನ್ ನಿಯಮ ಜನರಲ್ಲಿ ವಿವೇಕ ಮತ್ತು ಸುರಕ್ಷತೆ ಎರಡನ್ನೂ ತರಲಿವೆ ಎಂದು ಯಶ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಹೊಸ ಲಾಕ್‌ಡೌನ್ ನಿಯಮಗಳ ಪ್ರಕಾರ ಪ್ರತಿ ಭಾನುವಾರು ಕರ್ಪ್ಯೂ ಇರುತ್ತದೆ ಅದರ ಜೊತೆಗೆ ಪ್ರತಿ ರಾತ್ರಿ 8 ಗಂಟೆ ಮೇಲೆ ಬೆಳಿಗ್ಗೆ 5 ಗಂಟೆ ವರೆಗೆ ಕರ್ಪ್ಯೂ ವಿಧಿಸಲಾಗುತ್ತದೆ.

More from Filmibeat

English summary
New Lockdown rules of Karnataka government is wife friendly said actor Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X