ಅಂತೆ ಕಂತೆಗಳಿಗೆ ತೆರೆ ಎಳೆದ ನಿಖಿಲ್ ಕುಮಾರ್

By Pavithra

Recommended Video

Seetharama Kalyana : ಸಿನಿಮಾ ರೀಮೇಕ್ ಅಂದುಕೊಂಡವರು ನಿಖಿಲ್ ಹೇಳೋದ್ ಕೇಳಿ..! | FIlmibeat Kannada

ನಿಖಿಲ್ ಕುಮಾರ್ ಸದ್ಯ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ಬ್ಯುಸಿ ಆಗಿರುವ ನಾಯಕ ನಟ. ಇತ್ತೀಚಿಗಷ್ಟೆ 'ಸೀತಾ ರಾಮ ಕಲ್ಯಾಣ' ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಒಂದೇ ದಿನದಲ್ಲೇ ಕನ್ನಡ ಸಿನಿಮಾರಂಗದಲ್ಲಿ ಈ ಹಿಂದೆ ಇದ್ದ ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡ್ತು. ಅಷ್ಟೇ ವೇಗವಾಗಿ ಸಿನಿಮಾ ಅಲ್ಲು ಅರ್ಜುನ್ ಅಭಿನಯದ 'ಸರೈ ನೋಡು' ಚಿತ್ರದ ರೀಮೇಕ್ ಎಂದು ಸುದ್ದಿಯೂ ಆಯ್ತು.

ಈ ಹಿಂದೆಯಿಂದಲೂ 'ಸೀತಾ ರಾಮ ಕಲ್ಯಾಣ' ಚಿತ್ರ ರಿಮೇಕ್ ಅಲ್ಲ ಅಂತ ಚಿತ್ರತಂಡ ಹೇಳಿದ್ದು ಸುಳ್ಳಾ ಅಂತ ಜನರು ಪ್ರಶ್ನೆ ಮಾಡಲು ಮುಂದಾದರು. ಆದರೆ 'ಸೀತಾ ರಾಮ ಕಲ್ಯಾಣ' ಸಿನಿಮಾ ಬಗ್ಗೆ ಗಾಂಧಿನಗರದ ತುಂಬಾ ಹಬ್ಬಿಕೊಂಡಿದ್ದ ಅಂತೆ ಕಂತೆಗಳಿಗೆ ನಿಖಿಲ್ ಕುಮಾರ್ ತೆರೆ ಎಳೆದಿದ್ದಾರೆ.

Nikhil Kumar said that Seetha Rama Kalyana is not a remake of any film

"ರೀಮೇಕ್ ಸಿನಿಮಾ ಮಾಡುವ ಅವಶ್ಯಕತೆ ನನಗೆ ಇನ್ನೂ ಬಂದಿಲ್ಲ. ನಾನು ರೀಮೇಕ್ ಚಿತ್ರದಲ್ಲಿ ಅಭಿನಯ ಮಾಡುವುದಿಲ್ಲ. ಈ ಹಿಂದೆ ಹೇಳಿದ ರೀತಿಯಲ್ಲಿ 'ಸೀತಾ ರಾಮ ಕಲ್ಯಾಣ' ಪಕ್ಕಾ ಸ್ವಮೇಕ್ ಸಿನಿಮಾ".

Nikhil Kumar said that Seetha Rama Kalyana is not a remake of any film

'ಸರೈನೋಡು' ಸಿನಿಮಾದ ಸಾಹಸ ದೃಶ್ಯಗಳನ್ನು ರಾಮ ಲಕ್ಷಣ ನಿರ್ದೇಶನ ಮಾಡಿದ್ದರು. ಸೀತಾ ರಾಮ ಕಲ್ಯಾಣ ಚಿತ್ರಕ್ಕೂ ಅವರೇ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ ಇದೇ ಕಾರಣದಿಂದ ಎರಡು ಒಂದೇ ರೀತಿ ಎನ್ನಿಸುತ್ತಿದೆ". ಎಂದಿದ್ದಾರೆ ನಿಖಿಲ್.

More from Filmibeat

English summary
Kannada Seetha Rama Kalyana cinema is a swamake film. Actor Nikhil Kumar has said that Seetha Rama Kalyana is not a remake of any film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X