ಪತ್ನಿಯ ಹಟ್ಟುಹಬ್ಬ ಸರಳವಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ
ಭಾರಿ ಸದ್ದಾಗುತ್ತದೆಂದು ನಿರೀಕ್ಷಿಸಿದ್ದ ನಿಖಿಲ್ ಕುಮಾರಸ್ವಾಮಿ ಮದುವೆ ಕೊರೊನಾ ಕಾರಣದಿಂದಾಗಿ ಸರಳವಾಗಿ ಮುಗಿದು ಹೋಯಿತು.
Recommended Video
ಪತ್ನಿಯ ಮೊದಲ ಹುಟ್ಟುಹಬ್ಬವನ್ನು ನಿಖಿಲ್ ಆಚರಿಸಿದ್ದು ಹೀಗೆ | Nikhil & Revathi | Filmibeat Kannada
ಹನಿಮೂನ್‌ಗೆ ವಿದೇಶಕ್ಕೆ ಹಾರುವ ಕನಸೂ ಸಹ ಮುರಿದು, ಬಿಡದಿ ತೋಟದಲ್ಲಿ ಸುತ್ತಾಡುವಂತಾಯಿತು. ಇದೀಗ ಮತ್ತೊಂದು ಸಂಭ್ರಮವೂ ಸಹ ಹೀಗೆಯೇ ಸರಳವಾಗಿ ಆಚರಿಸಿಕೊಳ್ಳುವಂತಾಗಿದೆ.
ಹೌದು, ಇಂದು ನಿಖಿಲ್ ಮಡದಿ ರೇವತಿ ಅವರ ಹುಟ್ಟುಹಬ್ಬ. ಮದುವೆಯಾದ ಮೇಲೆ ಪತ್ನಿಯ ಮೊದಲ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದ್ದಾರೆ ನಿಖಿಲ್.
ಇನ್‌ಸ್ಟಾಗ್ರಾಂನಲ್ಲಿ ಚಿತ್ರ ಹಾಕಿಕೊಂಡಿರುವ ನಿಖಿಲ್, 'ಹುಟ್ಟುಹಬ್ಬದ ಶುಭಾಶಯಗಳು ಚಿನ್ನ' ಎಂದು ಮಡದಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ.

More from Filmibeat
English summary
Actor, politician Nikhil Kumaraswamy celebrates his wife Revathi's birthday today.


Click it and Unblock the Notifications











