ಬಾಲಿವುಡ್ ನಿರ್ದೇಶಕನ ಜೊತೆ ಕಾಣಿಸಿಕೊಂಡ 'ಮುಗುಳುನಗೆ' ಬೆಡಗಿ

By Pavithra

Recommended Video

ಬಾಲಿವುಡ್ ದೊಡ್ಡ ನಿರ್ದೇಶಕರ ಜೊತೆ ಕಾಣಿಸಿಕೊಂಡ ನಿಖಿತಾ ನಾರಾಯಣ್..!! | Oneindia Kannada

ಮುಗುಳುನಗೆ ಕಳೆದ ವರ್ಷ ಚಂದನವನದಲ್ಲಿ ಸಾಕಷ್ಟು ಸುದ್ದಿ ಮಾಡಿದ ಸಿನಿಮಾ. ಚಿತ್ರದಲ್ಲಿ ಮೂವರು ನಾಯಕಿಯರು ಅಭಿನಯಿಸಿದ್ದರೂ ಪ್ರತಿ ನಾಯಕಿಯರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಒಂದೇ ಒಂದು ಹಾಡಿನ ಅಭಿನಯದಿಂದಲೇ ಸಿನಿಪ್ರೇಮಿಗಳ ಮನಸ್ಸು ಕದ್ದ ನಟ ನಿಖಿತಾ ನಾರಾಯಣ್ .

'ಮುಗುಳುನಗೆ' ನಂತರ ಯಾವುದೇ ಸಿನಿಮಾ ಒಪ್ಪಿಕೊಳ್ಳದ ನಿಖಿತಾ ನಾರಾಯಣ್ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ಪ್ರಕಾಶ್ ಝಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ ನಟಿ ನಿಖಿತಾ.

Nikhita Narayan has met Bollywood director Prakash Jha

ಇತ್ತೀಚಿಗಷ್ಟೆ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಾಶ್ ಝಾ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿರುವ ನಿಖಿತಾ ಅದರ ಜೊತೆಯಲ್ಲಿ ನಿರ್ದೇಶಕರನ್ನ ಬೇಟಿ ಮಾಡಿದ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ.

Nikhita Narayan has met Bollywood director Prakash Jha

ಸದ್ಯ ಫೋಟೋ ನೋಡಿರುವ ಅಭಿಮಾನಿಗಳು ಬಿಟೌನ್ ನಲ್ಲಿ ಅಭಿನಯ ಮಾಡುತ್ತೀರಾ ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ. ನಟಿ ನಿಖಿಲಾ ಬೋಲ್ಡ್ ಪಾತ್ರಗಳಿಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಾರೆ. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರೆ ಅಲ್ಲಿಯ ನೆಟಿವಿಟಿಗೆ ಮ್ಯಾಚ್ ಆಗುತ್ತಾರೆ. ಸದ್ಯ ಯಾವುದೇ ರೀತಿ ಸುಳಿವು ಕೊಡದ ನಿಖಿತಾ ಮುಂದಿನ ದಿನಗಳಲ್ಲಿ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಾರಾ?ಕಾದು ನೋಡಬೇಕು.

More from Filmibeat

English summary
Kannada actress Nikhita Narayan has met Bollywood director Prakash Jha. Nikhia recently uploaded a photo with Prakash Jha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X