For Quick Alerts
  ALLOW NOTIFICATIONS  
  For Daily Alerts

  'ಗಮನಂ' ಚಿತ್ರದಲ್ಲಿ ಗಾಯಕಿಯಾದ ನಿತ್ಯಾ ಮೆನನ್

  |

  ಬಹುಭಾಷಾ ನಟಿ ನಿತ್ಯಾ ಮೆನನ್ ನಟಿಸುತ್ತಿರುವ ಗಮನಂ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಶಾಸ್ತ್ರೀಯ ಗಾಯಕಿ ಶೈಲಪುತ್ರಿದೇವಿ ಎಂಬ ಪಾತ್ರ ನಿರ್ವಹಿಸುತ್ತಿರುವ ನಿತ್ಯಾ ಮೆನನ್ ಅವರ ಲುಕ್ ರಿಲೀಸ್ ಆಗಿದ್ದು, ಕುತೂಹಲ ಮೂಡಿಸಿದೆ.

  ತೆಲುಗು ನಟ ಶಾರ್ವಾನಂದ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಿತ್ಯಾ ಮೆನನ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

  ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್

  ಸುಜನ್ ರಾವ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಲಿದೆ.

  ನಿತ್ಯಾ ಮೆನನ್ ಜೊತೆ ನಟಿ ಶ್ರಿಯಾ ಶರಣ್ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಶ್ರಿಯಾ ಅವರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ.

  ಇನ್ನು ಇಳಯರಾಜಾ ಅವರ ಸಂಗೀತ ಈ ಚಿತ್ರಕ್ಕಿದ್ದು, ಬಹಳ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ನಿತ್ಯಾ ಮೆನನ್, ಶ್ರಿಯಾ ಶರಣ್ ಜೊತೆಗೆ ಶಿವ ಕಂಡುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಅಂದ್ಹಾಗೆ, ಗಮನಂ ಸಿನಿಮಾ ನೈಜ ಘಟನೆಯನ್ನಾಧರಿಸಿ ತಯಾರಾಗುತ್ತಿರುವ ಚಿತ್ರ ಎಂದು ಹೇಳಲಾಗಿದೆ. ಗಣನ್ ಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

  English summary
  Nithya Menon's Gamanam multilingual Movie first look poster Released by telugu actor Sharwanand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X