»   » ಉದ್ದ ಕೂದಲಿನ ರಹಸ್ಯ ಹೇಳಲು ಬಂದ ನಿವೇದಿತಾ ಗೌಡ

ಉದ್ದ ಕೂದಲಿನ ರಹಸ್ಯ ಹೇಳಲು ಬಂದ ನಿವೇದಿತಾ ಗೌಡ

Posted By:
Subscribe to Filmibeat Kannada
ನಿವೇದಿತಾ ಗೌಡ ತಮ್ಮ ಕೂದಲಿನ ರಹಸ್ಯ ಬಿಚ್ಚಿಟ್ಟಿದ್ದಾರೆ | FIlmibeat Kannada

ಕನ್ನಡ ಬಿಗ್ ಬಾಸ್ ನಲ್ಲಿ ಈ ಬಾರಿ ಕಾಮನ್ ಮ್ಯಾನ್ ಆಗಿ ರಿಯಾಲಿಟಿ ಶೋ ಗೆ ಪ್ರವೇಶ ಮಾಡಿದ್ದ ನಿವೇದಿತಾ ಗೌಡ ತಮ್ಮ ಮುಗ್ದತೆಯಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಡಬ್ ಸ್ಮ್ಯಾಷ್ ಮೂಲಕವೇ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಹುಟ್ಟುಹಾಕಿದ್ದ ನಿವೇದಿತಾ ಗೌಡ ಈಗ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ತಮ್ಮ ಕೂದಲಿನ ರಹಸ್ಯ ಹೇಳಲಿದ್ದಾರೆ.

ನಿವೇದಿತಾ ಗೌಡ ಅವರ ಭಾಷೆ, ಮುಗ್ದತೆಗೆ ಕೆಲವು ಜನರು ಫಿದಾ ಆಗಿದ್ದರೆ, ಅದೆಷ್ಟೋ ಜನರು ಅವರ ಕೂದಲನ್ನ ನೋಡಿ ಆಶ್ಚರ್ಯ ಪಟ್ಟಿದ್ದರು. ಹುಡುಗಿಯರಿಗಂತೂ ನಿವೇದಿತಾ ರೀತಿ ಕೂದಲು ಬೆಳೆಸುವುದು ಹೇಗಪ್ಪಾ ಅನ್ನುವುದೇ ಚಿಂತೆ ಆಗಿತ್ತು. ಆದರೆ ಇದಕ್ಕೆಲ್ಲಾ ಪರಿಹಾರವನ್ನ ನಿವೇದಿತಾ ಅವರೇ ಹೇಳಿದ್ದಾರೆ.

Rap ಸಿಂಗರ್ ಚಂದನ್ ಶೆಟ್ಟಿ ಮೇಲೆಯೇ Rap ಸಾಂಗ್ ಬರೆದ ಪುಟ್ಟ ಬಾಲಕಿ

ನಿವೇದಿತಾ ಅವರಂತೆ ನೀಳ ಕೇಶ ನಿಮಗೂ ಬೇಕು ಅಂತಾದರೆ ನೀವು ನಿಸರ್ಗಾಲಯ ಬ್ರಾಹ್ಮೀ ಆಯಿಲ್ ಹಾಕಬೇಕಂತೆ. ಈ ಮಾತನ್ನ ನಾವು ಹೇಳುತ್ತಿಲ್ಲ. ಖುದ್ದು ನಿವೇದಿತಾ ಅವರೇ ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯ ನಿವೇದಿತಾ ಈಗ ನಿಸರ್ಗಾಲಯ ಕಂಪನಿಯ ಮಾಡೆಲ್.

Nivedita Gowda is the model of Nisargalaya Hair Oil product

ಉದ್ದ ಕೂದಲಿದ್ದರೆ ಏನು ಪ್ರಯೋಜನ ಸುಮ್ಮನೆ ತಲೆ ನೋವು ಅದನ್ನ ಹಾರೈಕೆ ಮಾಡುವುದೇ ಕಷ್ಟ ಅನ್ನುವವರೆ ಹೆಚ್ಚು ಆದರೆ ಕೂದಲಿನಿಂದಲೇ ನಿವೇದಿತಾ ಗೌಡ ಹಣ ಸಂಪಾದನೆ ಮಾಡುತ್ತಿದ್ದಾರೆ. ಎಲ್ಲಾ ಪೇಪರ್ ಹಾಗೂ ಟಿವಿ ಜಾಹೀರಾತಿನಲ್ಲಿ ಇನ್ನು ಮುಂದೆ ನಿವೇದಿತಾ ಗೌಡ ಕೂದಲಿನ ಹಾರೈಕೆ ಬಗ್ಗೆ ಜನರಿಗೆ ತಿಳಿಸಿ ಹೇಳಲಿದ್ದಾರೆ.

Nivedita Gowda is the model of Nisargalaya Hair Oil product

"ಜಾಹೀರಾತಿಗೆ ಪೋಸ್ ಕೊಡುವುದರ ಜೊತೆಯಲ್ಲಿ ಒಂದು ಸಂದೇಶವನ್ನ ತಮ್ಮ ಹಾಗೂ ಅವರ ಕೂದಲಿನ ಅಭಿಮಾನಿಗಳಿಗೆ ತಿಳಿಸಿದ್ದಾರೆ. "ನಾನು ಸೆಲಬ್ರೆಟಿ ಎಂದು ಎಲ್ಲರು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ ನನ್ನನ್ನು ಸೆಲಬ್ರೆಟಿ ಮಾಡಿದ್ದ ನನ್ನ ಹೇರ್, ನನ್ನ ಹೇರ್ ಗೆ ನಾನು ನಿಸರ್ಗಾಲಯ ಬ್ರಾಹ್ಮೀ ಆಯಿಲ್ ಉಪಯೋಗಿಸುತ್ತೇನೆ" ಎಂದಿದ್ದಾರೆ.

ಐಟಂ ಹಾಡಿಗೆ ಹೆಜ್ಜೆ ಹಾಕಿದ 'ಬಿಗ್ ಬಾಸ್' ನಿವೇದಿತಾ ಗೌಡ.!

English summary
Kannada Big Boss contestant Nivedita Gowda is the model of Nisargalaya Hair Oil product ,Niveditha Gowda has chosen for hair oil advertise because of she has long hair.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada