ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ನಿವೇದಿತಾಗೌಡ

By Pavithra

Recommended Video

ರಾಜಕೀಯದ ಬಗ್ಗೆ ನಿವೇದಿತಾ ಗೌಡ ಮುದ್ದು ಮಾತು | Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ನಿವೇದಿತಾ ಗೌಡ ಹೊಸ ಅಭಿಯಾನ ಆರಂಭಿಸಿದ್ದಾರೆ. ಮತದಾನದ ಕುರಿತು ನಿವೇದಿತಾಗೌಡ ಜಾಗೃತಿ ಮೂಡಿಸುತ್ತಿದ್ದಾರೆ. ಮತದಾನ ಮಾಡಿದವರೇ ನಿಜವಾದ ಬಿಗ್‌ಬಾಸ್ ಎಂದು ಮೈಸೂರಿನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಚುನಾವಣಾ ಆಯೋಗ ನಿವೇದಿತಾ ಗೌಡ ಅವರನ್ನ ಈ ಬಾರಿಯ ರಾಯಬಾರಿಯಾಗಿ ಆಯ್ಕೆ ಮಾಡಿದ್ದು ಮತದಾನ ಮಾಡುವಂತೆ ಮನವಿ ಮಾಡಿರುವ ಜಾಗೃತಿ ವಿಡಿಯೋ ಕೂಡ ಈಗಾಗಲೇ ಬಿಡುಗಡೆ ಆಗಿದೆ. ಸಾಮಾಜಿಕಾ ಜಾಲತಾಣದಲ್ಲಿ ಡಬ್ ಸ್ಮ್ಯಾಷ್ ನಿಂದಲೇ ಫೇಮಸ್ ಆಗಿರೋ ನಿವೇದಿತಾ ಅವರ ವಿಡಿಯೋ ಕೂಡ ವೈರಲ್ ಆಗಿದೆ.

Nivedita Gowda was raising awareness about voting.

ಇದೇ ಮೊದಲ ಬಾರಿಗೆ ಓಟ್ ಮಾಡುತ್ತಿರುವ ನಿವೇದಿತಾ ಮತದಾನ ಮಾಡುವುದು ತುಂಬಾ ಮುಖ್ಯ ನನಗೆ ಈ ಬಾರಿ ಓಟ್ ಮಾಡುತ್ತಿರುವುದಕ್ಕೆ ತುಂಬಾ ಖುಷಿ ಇದೆ ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ.

ಇನ್ನು ನಿವೇನಾದರೂ ಮುಖ್ಯಮಂತ್ರಿ ಆದರೆ ಏನು ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಿವೇದಿತಾ ಒಳ್ಳೆ ಕೆಲಸಗಳನ್ನ ಮಾತ್ರ ಮಾಡುತ್ತೇನೆ ಎಂದಿದ್ದಾರೆ. ಈ ಬಾರಿ ಚುನಾವಣೆಗೆ ಬಂದು ಪಕ್ಷದ ಪರ ಪ್ರಚಾರ ಮಾಡುವಂತೆ ಸಾಕಷ್ಟು ಜನರು ನಿವೇದಿತಾ ಅವರನ್ನ ಮನವಿ ಮಾಡಿದ್ದಾರಂತೆ. ಆದರೆ ಚುನಾವಣಾ ಆಯೋಗದಿಂದ ರಾಯಬಾರಿ ಆಗಿ ಆಯ್ಕೆ ಆಗಿರುವುದರಿಂದ ನಿವೇದಿತಾ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡುತ್ತಿಲ್ಲ.

More from Filmibeat

English summary
big boss reality show fame Nivedita Gowda was raising awareness about voting. Nivedita Gowda has had enough opportunities to campaign for the party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X