ಇದಕ್ಕಿದ್ದ ಹಾಗೆ ಟ್ರೆಂಡ್ ಆಯ್ತು 'ಐರಾವತ' ಸಿನಿಮಾ

By Naveen

Recommended Video

ಇದ್ದಕ್ಕಿದ್ದ ಹಾಗೇ ಸೌಂಡ್ ಮಾಡ್ತಿದೆ ಡಿ-ಬಾಸ್ ಐರಾವತ...!! | Filmibeat Kannada

ನಟ ದರ್ಶನ್ ಅವರ 'ಐರಾವತ' ಸಿನಿಮಾ ಬಿಡುಗಡೆಯಾಗಿ ಮೂರು ವರ್ಷ ಕಳೆದಿದೆ. ಆದರೆ ಈಗಲೂ ಈ ಸಿನಿಮಾ ಟ್ರೆಂಡ್ ಆಗಿದೆ. ಯೂ ಟ್ಯೂಬ್ ನಲ್ಲಿ ಈಗ 'ಐರಾವತ' ಸಿನಿಮಾ 30ನೇ ಟ್ರೆಂಡಿಂಗ್ ವಿಡಿಯೋ ಆಗಿದೆ.

'ಐರಾವತ' ಸಿನಿಮಾ 2015ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು. ಆದರೆ ಯೂ ಟ್ಯೂಬ್ ನಲ್ಲಿ ಈ ಸಿನಿಮಾವನ್ನು ಕಳೆದ ಗುರುವಾರ ಅಪ್ ಲೋಡ್ ಮಾಡಲಾಗಿತ್ತು. ಸಾಕಷ್ಟು ದರ್ಶನ್ ಅಭಿಮಾನಿಗಳು 'ಐರಾವತ' ಸಿನಿಮಾವನ್ನು ಮತ್ತೆ ವೀಕ್ಷಿಸುತ್ತಿದ್ದು, ಸಿನಿಮಾ ಟ್ರೆಂಡ್ ಆಗಿದೆ. ಯೂಟ್ಯಬ್ ನಲ್ಲಿ 7ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ.

now airavata kannada movie is 30th trending video in youtube

ಅಂದಹಾಗೆ, 'ಐರಾವತ' ಚಿತ್ರವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದರು. ಬಹಳ ವರ್ಷಗಳ ನಂತರ ಮತ್ತೆ ಡಿ ಬಾಸ್ ಖಾಕಿ ಹಾಕಿ ಖದರ್ ತೋರಿಸಿದ್ದರು. ದರ್ಶನ್ ಗೆ ಜೊತೆಯಾಗಿ ಬಾಲಿವುಡ್ ನಟಿ ಉರ್ವಶಿ ರೌಟೆಲಾ ಕಾಣಿಸಿಕೊಂಡಿದ್ದರು.

ಈ ಚಿತ್ರದ ನಂತರ ದರ್ಶನ್ 'ಜಗ್ಗುದಾದ' ಹಾಗೂ 'ಚಕ್ರವರ್ತಿ' ಸಿನಿಮಾದಲ್ಲಿ ನಟಿಸಿದ್ದಾರೆ. ಉಳಿದಂತೆ, 'ಕುರುಕ್ಷೇತ್ರ' ಹಾಗೂ 'ಯಜಮಾನ' ದರ್ಶನ್ ಅವರ ಮುಂದಿನ ಚಿತ್ರಗಳಾಗಿವೆ.

More from Filmibeat

English summary
Now actor Darshan's 'Airavata' kannada movie is 30th trending video in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X