'ಒಂದಲ್ಲಾ ಎರಡಲ್ಲಾ' ಸಾವಿರಾರು ಜನರ ಮೆಚ್ಚುಗೆ ಪಡೆದ ಟ್ರೇಲರ್

By Naveen

'ರಾಮಾ ರಾಮಾ ರೇ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಈಗ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ 'ಒಂದಲ್ಲಾ ಎರಡಲ್ಲಾ' ಚಿತ್ರದ ಟ್ರೇಲರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ.

ಈ ಟ್ರೇಲರ್ ಗೆ ಈಗ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇಲ್ಲಿಯೂ ಕೂಡ ಹೊಸ ವಿಷಯವನ್ನು ಇಟ್ಡುಕೊಂಡು ಸಿನಿಮಾ ಮಾಡಿದ್ದಾರೆ. ಸಮೀರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಬಾಲಕ ಗಮನ ಸೆಳೆಯುತ್ತಿದ್ದಾನೆ. ಉಳಿದಂತೆ, ಇಲ್ಲಿಯೂ ಹೆಚ್ಚು ಹೊಸ ಕಲಾವಿದರೆ ನಟಿಸಿದ್ದಾರೆ.

ಸದ್ಯ ಟ್ರೇಲರ್ ಅನ್ನು 32 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ನೂರಾರು ಜನ ತಮ್ಮ ಕಮೆಂಟ್ ಗಳ ಮೂಲಕ ಟ್ರೇಲರ್ ಅನ್ನು ಹೊಗಳಿದ್ದಾರೆ. ಟ್ರೇಲರ್ ನಲ್ಲಿ ವಾಸುಕಿ ವೈಭವ್ ಅವರ ಸಂಗಿತ ಇಷ್ಟ ಆಗುತ್ತದೆ.

ondalla eradalla kannada movie trailer got good response

ಅಂದಹಾಗೆ, 'ಹೆಬ್ಬುಲಿ' ಖ್ಯಾತಿಯ ನಿರ್ಮಾಪಕ ಉಮಾಪತಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Director D Sathya Prakash' 'Ondalla Eradalla' kannada movie trailer got good response.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X