»   » ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ತಿಳಿದುಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ತಿಳಿದುಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

Posted By:
Subscribe to Filmibeat Kannada

'ಮಠ', 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್', 'ಎರಡನೇ ಸಲ' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕ ಗುರುಪ್ರಸಾದ್, Guruprasad's Institute of Script Writing and Film Direction (GIOSWAD) ಸಂಸ್ಥೆಯನ್ನ ಸ್ಥಾಪಿಸಿರುವುದು ನಿಮಗೆ ಗೊತ್ತೇ ಇದೆ.

GIOSWAD ಸಂಸ್ಥೆಯಲ್ಲಿ ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸ್ಕ್ರಿಪ್ಟ್/ಚಿತ್ರಕಥೆ ಸಂಭಾಷಣೆ ಬರೆಯುವುದು ಹೇಗೆ ಎಂಬುದನ್ನ ಖುದ್ದಾಗಿ ಹೇಳಿಕೊಡಲಿದ್ದಾರೆ ನಿರ್ದೇಶಕ ಗುರುಪ್ರಸಾದ್.

Only 6 seats left in Guruprasad's institute of script writing and film direction

'ಚಿತ್ರಕಥೆ-ಸಂಭಾಷಣೆ' ಬರೆಯುವುದು ಹೇಳಿಕೊಡಲಿದ್ದಾರೆ 'ಮಠ' ಗುರುಪ್ರಸಾದ್

GIOSWAD ತರಗತಿಗಳು ಸದ್ಯದಲ್ಲಿಯೇ ಆರಂಭವಾಗಲಿದ್ದು, ಕೇವಲ 6 ಸೀಟುಗಳು ಮಾತ್ರ ಬಾಕಿ ಉಳಿದಿವೆ. ನೀವು ನಿರ್ದೇಶಕನಾಗುವ ಕನಸು ಹೊಂದಿದ್ದರೆ, ಈ ಕೂಡಲೆ ನೀವು directorguruprasad@gmail.com ಈಮೇಲ್ ವಿಳಾಸಕ್ಕೆ ನಿಮ್ಮ ವಿವರ ಕಳುಹಿಸಿ... ಕೊನೆಯ 6 ಸೀಟುಗಳಲ್ಲಿ ಒಂದು ನಿಮ್ಮದಾಗಬಹುದು.

ಅಂದ್ಹಾಗೆ, ಸಂದರ್ಶನದ ಮೂಲಕ ಆಸಕ್ತರನ್ನು ಗುರುಪ್ರಸಾದ್ ಆಯ್ಕೆ ಮಾಡಲಿದ್ದಾರೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಆಯ್ಕೆ ಖಂಡಿತ. ಹೆಚ್ಚಿನ ಮಾಹಿತಿ ಬೇಕು ಅಂದ್ರೆ, ಈ ನಂಬರ್ ಗೆ ಫೋನ್ ಮಾಡಿ - 9108681469

English summary
If you are interested to learn the art of Script Writing and Direction, Here is an opportunity to learn the secrets of Cinema Scripts in Guruprasad's Institute of Script Writing and Film Direction. Only 6 seats left. Hurry up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada