twitter
    For Quick Alerts
    ALLOW NOTIFICATIONS  
    For Daily Alerts

    ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ತಿಳಿದುಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

    By Harshitha
    |

    'ಮಠ', 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್', 'ಎರಡನೇ ಸಲ' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕ ಗುರುಪ್ರಸಾದ್, Guruprasad's Institute of Script Writing and Film Direction (GIOSWAD) ಸಂಸ್ಥೆಯನ್ನ ಸ್ಥಾಪಿಸಿರುವುದು ನಿಮಗೆ ಗೊತ್ತೇ ಇದೆ.

    GIOSWAD ಸಂಸ್ಥೆಯಲ್ಲಿ ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸ್ಕ್ರಿಪ್ಟ್/ಚಿತ್ರಕಥೆ ಸಂಭಾಷಣೆ ಬರೆಯುವುದು ಹೇಗೆ ಎಂಬುದನ್ನ ಖುದ್ದಾಗಿ ಹೇಳಿಕೊಡಲಿದ್ದಾರೆ ನಿರ್ದೇಶಕ ಗುರುಪ್ರಸಾದ್.

    Only 6 seats left in Guruprasad's institute of script writing and film direction

    'ಚಿತ್ರಕಥೆ-ಸಂಭಾಷಣೆ' ಬರೆಯುವುದು ಹೇಳಿಕೊಡಲಿದ್ದಾರೆ 'ಮಠ' ಗುರುಪ್ರಸಾದ್'ಚಿತ್ರಕಥೆ-ಸಂಭಾಷಣೆ' ಬರೆಯುವುದು ಹೇಳಿಕೊಡಲಿದ್ದಾರೆ 'ಮಠ' ಗುರುಪ್ರಸಾದ್

    GIOSWAD ತರಗತಿಗಳು ಸದ್ಯದಲ್ಲಿಯೇ ಆರಂಭವಾಗಲಿದ್ದು, ಕೇವಲ 6 ಸೀಟುಗಳು ಮಾತ್ರ ಬಾಕಿ ಉಳಿದಿವೆ. ನೀವು ನಿರ್ದೇಶಕನಾಗುವ ಕನಸು ಹೊಂದಿದ್ದರೆ, ಈ ಕೂಡಲೆ ನೀವು [email protected] ಈಮೇಲ್ ವಿಳಾಸಕ್ಕೆ ನಿಮ್ಮ ವಿವರ ಕಳುಹಿಸಿ... ಕೊನೆಯ 6 ಸೀಟುಗಳಲ್ಲಿ ಒಂದು ನಿಮ್ಮದಾಗಬಹುದು.

    ಅಂದ್ಹಾಗೆ, ಸಂದರ್ಶನದ ಮೂಲಕ ಆಸಕ್ತರನ್ನು ಗುರುಪ್ರಸಾದ್ ಆಯ್ಕೆ ಮಾಡಲಿದ್ದಾರೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಆಯ್ಕೆ ಖಂಡಿತ. ಹೆಚ್ಚಿನ ಮಾಹಿತಿ ಬೇಕು ಅಂದ್ರೆ, ಈ ನಂಬರ್ ಗೆ ಫೋನ್ ಮಾಡಿ - 9108681469

    English summary
    If you are interested to learn the art of Script Writing and Direction, Here is an opportunity to learn the secrets of Cinema Scripts in Guruprasad's Institute of Script Writing and Film Direction. Only 6 seats left. Hurry up.
    Tuesday, August 22, 2017, 15:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X