»   » ಇದು ಜೋಕ್ ಅಲ್ಲ ನಿಜ, ಟ್ವಿಟ್ಟರ್ ಗೆ ರಜನಿಕಾಂತ್

ಇದು ಜೋಕ್ ಅಲ್ಲ ನಿಜ, ಟ್ವಿಟ್ಟರ್ ಗೆ ರಜನಿಕಾಂತ್

Posted By:
Subscribe to Filmibeat Kannada

ಕಡೆಗೂ ರಜನಿಕಾಂತ್ ಮೇಲಿನ ಜೋಕ್ ನಿಜವಾಗಿದೆ. "ರಜನಿ ಯಾವತ್ತೂ ಟ್ವಿಟ್ಟರನ್ನು ಫಾಲೋ ಆಗಲ್ಲ, ಏನಿದ್ದರೂ ಟ್ವಿಟ್ಟರೇ ಅವರನ್ನು ಫಾಲೋ ಮಾಡುತ್ತದೆ" ಎಂಬ ಜನಪ್ರಿಯ ಜೋಕ್ ಬಹುತೇಕ ನಿಜವಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಟ್ವಿಟ್ಟರ್ ಲೋಕಕ್ಕೆ ಅಡಿಯಿಡುವ ಮೂಲಕ ಅವರ ಅಭಿಮಾನಿಗಳನ್ನು ದಂಗುಬಡಿಸಿದ್ದಾರೆ. ಇದುವರೆಗೂ ಅವರ ಅಕೌಂಟ್ ನಲ್ಲಿ 0 ಫಾಲೋಯಿಂಗ್, 67.5 K ಫಾಲೋವರ್ಸ್ (ಸಂಖ್ಯೆ ಇನ್ನೂ ಬೆಳೆಯುತ್ತಲೇ ಇದೆ). ಅವರು ಟ್ವಿಟ್ಟರ್ ಗೆ ಅಡಿಯಿಟ್ಟ ಒಂದೇ ಗಂಟೆಯಲ್ಲಿ 90,000 ಮಂದಿ ಅವರನ್ನು ಫಾಲೋ ಮಾಡಿದರು. [ರಜನಿಕಾಂತ್ ಟ್ವಿಟ್ಟರ್ ಖಾತೆ] @superstarrajini

Oops Twitter 'follows' Rajinikanth

ಆದರೆ ರಜನಿಕಾಂತ್ ಅವರು ಇದುವರೆಗೂ ಯಾರನ್ನೂ ಫಾಲೋ ಮಾಡದೆ ಅಚ್ಚರಿ ಮೂಡಿಸಿದ್ದಾರೆ. ಟ್ವಿಟ್ಟರ್ ನಲ್ಲೂ ರಜನಿ ತಮ್ಮ ಸ್ಟೈಲ್ ತೋರಿಸಿ ಅಲ್ಲೂ ಅಭಿಮಾನಿಗಳನ್ನು ಬೆರಗಾಗಿಸಿದ್ದಾರೆ. ಒಟ್ಟಾರೆಯಾಗಿ ರಜನಿ ಎಲ್ಲಿಗೆ ಅಡಿಯಿಟ್ಟರೂ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂಬಂತಿರುತ್ತದೆ.

ಟ್ವಿಟ್ಟರ್ ಕೂಡ ಅಕೌಂಟ್ ಕ್ರಿಯೇಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಇದು ಅಫಿಷಿಯಲ್ ಎಂಬ Verified Account ಎಂಬ ಮುದ್ರೆ ಹಾಕಿತು. ರಜನಿ ಪವರ್ ಅಂದರೆ ಇದೆ ನೋಡಿ. ಇನ್ನೂ ವಿಶೇಷ ಅಂದ್ರೆ ಅವರು ಇದುವರೆಗೂ ಮಾಡಿರುವುದು ಒಂದೇ ಒಂದು ಟ್ವಿಟ್. ಅದು 8.1 k ಬಾರಿ ರೀ-ಟ್ಟೀಟ್ ಆಗಿದೆ. (ಏಜೆನ್ಸೀಸ್)
<blockquote class="twitter-tweet blockquote" lang="en"><p>Salutation to the Lord. Vaṇakkam aṉaivarukkum !! A big thank you to all my fans. Excited on this digital journey <a href="http://t.co/79ea6MrDe3">http://t.co/79ea6MrDe3</a></p>— Rajinikanth (@superstarrajini) <a href="https://twitter.com/superstarrajini/statuses/463263835227684864">May 5, 2014</a></blockquote> <script async src="//platform.twitter.com/widgets.js" charset="utf-8"></script>

English summary
Twitter 'follows' Rajini; jokes storm the social network site'Thalaiva' is on Twitter now, absolutely in Rajini style. Interestingly, he already has over 9,000 followers just in 1 hour and the number is increasing tremendously every minute and 236 tweets in just 15 minutes. Amazingly, it got verified in just an hour of creating the account. Nevertheless, Twitter is abuzz as its homepage is flooded with Rajini style jokes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada